ಸಂಪುಟ ಪುನಾರಚನೆಯಾದ್ರೇ ನಾಯಕತ್ವ ಬದಲಾವಣೆ ಆಗಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.
ಸಂಪುಟ ಪುನಾರಚನೆಯಾದ್ರೇ ನಾಯಕತ್ವ ಬದಲಾವಣೆ ಆಗಲ್ಲ.
ಇಂದು ಬೆಂಗಳೂರಿನಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಸಂಪುಟ ಪುನಾರಚನೆಗೆ ಅನುಮತಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಆದರೇ, ಪುನಾರಚನೆಯಾದ್ರೇ, ನಾಯಕತ್ವದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಆಗಲ್ಲ ಎಂದರು.
ಇನ್ನು ಹಲವರು ಸಚಿವರಾಗುವ ಅಪೇಕ್ಷೆ ಪಡುತ್ತಿದ್ದಾರೆ. ಅನುಮತಿ ಸಿಕ್ಕಿದ್ದರೇ, ಆದರೇ, ಎಲ್ಲವೂ ಸಿಎಂ ಮತ್ತು ಹೈಕಮಾಂಡ ಮೇಲೆ ಬಿಟ್ಟಿದ್ದು ಎಂದಿದ್ದಾರೆ.

