ಸಮಾಜದಲ್ಲಿ ಪ್ರತಿಯೊಬ್ಬ ಯುವಕನಿಗೆ ಸರಕಾರಿ ಆಸ್ಪತ್ರೆ, ಶಾಲೆಗಳಲ್ಲಿ ನೌಕರಿ ಬೇಕು, ಆದರೆ ಆಸ್ಪತ್ರೆಯಲ್ಲಿ ಉಚ್ಚರಿಸಲು ಯಾರು ಹೋಗೋದಿಲ್ಲ, ಶಾಲೆಯಲ್ಲಿ ಓದಲು ನಿರಾಕರಿಸುತ್ತಿದ್ದಾರೆ. ಇದನ್ನು ಬದಲಾವಣೆ ಮಾಡಿಕೊಂಡು ಸರ್ಕಾರಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಓದಿಸಬೇಕು. ಇವರಿಗೆ ರಾಜ್ಯ ರಾಷ್ಟ್ರಮಟ್ಟದಲ್ಲಿ ಹೆಸರಾಂತರಾದ ಗಣ್ಯರು ಸರ್ಕಾರಿ ಶಾಲೆಯಲ್ಲಿ ಓದಿದವರು ನಾನು ಸರ್ಕಾರಿ ಶಾಲೆಯಲ್ಲಿ ಓದಿದವನು ಎಂದು ಕಾಗವಾಡ ಕ್ಷೇತ್ರ ಶಾಸಕರು ರಾಜುಕಾಗೆ ಹೇಳಿದರು.
ಉಗಾರರ ಸರ್ಕಾರಿ ಕನ್ನಡ ಉನ್ನತಿ ಕರಿಸಿದ ಪ್ರೌಢಶಾಲೆ ಶ್ರೀ ಲಕ್ಷ್ಮಿಗುಡಿ ಇಲ್ಲಿಗೆ ಹೊಸದಾಗಿ 9ನೇ ತರಗತಿಯ ಪ್ರಾರಂಭಿಸಲಾಯಿತು ಇದರ ಉದ್ಘಾಟನೆ ಶಾಸಕರಾಜುಗಾಗಿ ನೆರವೇರಿಸಿ ಮಾತನಾಡಿದರು.
raju kage
ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡುರಂಗ ಮದಬಾವಿ ಇವರು ಶಾಲೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.
ಮುಖ್ಯಾಧ್ಯಾಪಕ ಆರ್ ಎಂ ಪಲ್ಲಕ್ಕಿ ಕೃಷ್ಣ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಶಂಕರ್ ವಾಗಮೊಡೆ ಪಿಎಸ್ಐ ರವೀಂದ್ರ ಕೋತ್ ಎಸ್ಡಿಎಂಸಿ ಅಧ್ಯಕ್ಷ ಅನಿಲ್ ವಡ್ಡರ್ ಸುರೇಶ್ ಜೈಗೊಂಡೆ ದಿಲೀಪ್ ಹುಲ್ಲೋಳಿ ವೀರಭದ್ರ ಕಟಗೇರಿ ಮಹಾದೇವಿ ಮಕ್ಕನವರ್ ಬಿ ಎನ್ ಸಾಂಗಾವೆ ಎಸ್ ಬಿ ನಾಗರಿ ಅಮರ್ ಭಂಡಾರಿ ಕಾರ್ಯಕ್ರಮದ ಸಂಯೋಜನೆ ಇವರು ನೆರವೇರಿಸಿದರು.
ಈ ಶಾಲೆಯಲ್ಲಿ ಎರಡು ಕೋಣೆಗಳ ಕೊರತೆ ಇದ್ದು ಶೌಚಾಲಯ ನಿರ್ಮಿಸಬೇಕಾಗಿದೆ ಎಂದು ಶಾಸಕರಿಗೆ ಮಾಹಿತಿ ನೀಡಿದರು.
ಸುಕುಮಾರ್ ಬನ್ನೂರೆ
ಇನ್ನ ನ್ಯೂಸ್ ಕಾಗವಾಡ

