ಗೋಪಿಚಂದ ಹಿಂದೂಜಾ ಅವರು ಇಂದು ನಿಧನರಾಗಿದ್ದಾರೆ.
ಹಿಂದೂಜಾ ಗ್ರೂಪ್ನ ಅಧ್ಯಕ್ಷರು ಮತ್ತು ಬ್ರಿಟನ್ನ ಅತ್ಯಂತ ಶ್ರೀಮಂತ ಭಾರತೀಯರಾದ ಗೋಪಿಚಂದ್ ಪಿ ಹಿಂದೂಜಾ ಅವರು 85ನೇ ವಯಸ್ಸಿನಲ್ಲಿ ಲಂಡನ್ನಲ್ಲಿ ನಿಧನರಾಗಿದ್ದಾರೆ.
ಅವರು ₹ 33.68 ಲಕ್ಷ ಕೋಟಿ ಮೌಲ್ಯದ ಜಾಗತಿಕ ವ್ಯಾಪಾರ ಸಾಮ್ರಾಜ್ಯ ಮತ್ತು ಶಾಶ್ವತ ಪರಂಪರೆಯನ್ನು ಹಿಂದೆ ಬಿಟ್ಟಿದ್ದಾರೆ. ಅವರು ಅನೇಕರಿಗೆ ಅವರು ದಯೆ, ಪ್ರೀತಿ ಮತ್ತು ಸಮಗ್ರತೆಯ ಸಾಕಾರರೂಪವಾಗಿದ್ದರು. ಆಲ್ಕೆಮಿಕ್ ಸೋನಿಕ್ ಎನ್ವಿರಾನ್ಮೆಂಟ್ ಬೆಳೆಯಲು ಅವರು ಅತ್ಯಂತ ಶ್ರಮವಹಿಸಿದ್ದರು. ಅವರ ನಿಧನಕ್ಕೆ ಹಿಂದೂಜಾ ಮತ್ತು ಎಎಸ್ಇ ಕುಟುಂಬವು ಶೋಕ ವ್ಯಕ್ತಪಡಿಸಿದೆ.
DEATH
ಗೋಪಿಚಂದ ಹಿಂದೂಜಾ ನಿಧನ

