ಬೆಳಗಾವಿ ತಾಲೂಕಿನ ಸುಳೇಭಾವಿ ಬಾಝಾರ್ ಗಲ್ಲಿ ಮೂಲದ ಸದ್ಯ ಬೆಳಗಾವಿ ಉಜ್ವಲ್ ನಗರದ ರಹಿವಾಸಿ ಬೀಬನಬಿ ಹುಸೇನಸಾಬ್ ಮುಜಾವರ್ (95) ಇಂದು ವೃದ್ಧಾಪ್ಯದಿಂದ ನಿಧನರಾದರು.
ಮೃತರು ಮೂವರು ಸುಪುತ್ರರು, ನಾಲ್ವರು ಸುಪುತ್ರಿಯರು, ಮೊಮ್ಮಕ್ಕಳು ಮತ್ತು ಮರಿಮಕ್ಕಳು ಸೇರಿದಂತೆ ಅಪಾರಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯೂ ನಾಳೆ ಭಾನುವಾರ ರಾತ್ರಿ 8 ಗಂಟೆಗೆ ಬೆಳಗಾವಿಯ ನೂರಾನಿ ಮಸ್ಜೀದ್ ಅಂಜುಮನ್’ ಪ್ರದೇಶದಲ್ಲಿ ನಡೆಯಲಿದೆ.

