hubbali

ಯಾಕೆ ನಾನು ಮುಖ್ಯಮಂತ್ರಿ ಆಗಬಾರದಾ? : ಗೃಹಮಂತ್ರಿ ಜಿ.ಪರಮೇಶ್ವರ

Share

ರಾಜ್ಯ ಸಚಿವ ಸಂಪುಟ ವಿಸ್ತರಣೆ, ಪುನರ ರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ ಹಾಗೂ ಅವರ ವಿವೇಚನೆಗೆ ಬಿಟ್ಟಿರುವ ವಿಚಾರವಾಗಿದೆ. ಸೂಕ್ತ ಸಂದರ್ಭದಲ್ಲಿ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ನಾನು ಮುಖ್ಯಮಂತ್ರಿ ಆಗಬಾರದಾ ಎಂದು ಗೃಹ ಸಚಿವ ಡಾ ಜಿ.ಪರಮೇಶ್ವ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಆಯ್ಕೆಯಾಗಿರುವ ಎಲ್ಲಾ ಶಾಸಕರಿಗೂ ಮಂತ್ರಿಗಳಾಬೇಕು ಎನ್ನುವ ಆಸೆ ಇರುತ್ತದೆ. ಬೇಕಾದ್ರೆ ಎಲ್ಲರನ್ನೂ ಕೇಳಿ ಮಂತ್ರಿ ಆಗಬೇಕು ಅಂತಾರೆ ಹೊರತು ಯಾರೂ ಕೂಡ ಬೇಡಾ ಎನ್ನುವುದಿಲ್ಲ ಎಂದರು.

Tags:

error: Content is protected !!