ಬೆಳಗಾವಿ: ಬೆಳಗಾವಿಯ ಗಣೇಶಪೂರದ ಜ್ಯೋತಿ ನಗರದ ಅಂಗನವಾಡಿಯಲ್ಲಿ ಸ್ತನಪಾನ ಸಪ್ತಾಹ ಕಾರ್ಯಕ್ರಮ ನಡೆಯಿತು.

ಮಂಗಳವಾರದಂದು ಬೆಳಗಾವಿಯ ಗಣೇಶಪೂರದ ಜ್ಯೋತಿ ನಗರದ ಅಂಗನವಾಡಿಯಲ್ಲಿ ಸ್ತನಪಾನ ಸಪ್ತಾಹ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಎ.ಸಿ.ಡಿ.ಪಿ.ಓ ಸುಚಿತ್ರಾ, ಮೇಲ್ವಿಚಾರಕರಾದ ಹಲ್ಯಾಳ, ಅಂಗನವಾಡಿ ಕಾರ್ಯಕರ್ತೆ ಮಂದಾ ನೇವಗಿ, ಎ.ಎನ್.ಎಂ ಬಿಮಟ್ಟಿ, ಶ್ಯಾಮಲಾ ತಳವಾರ, ಉಜ್ವಲಾ ಲಾಖೆ, ಅವರು ಗರ್ಭವತಿಯರಿಗೆ ಮತ್ತು ಬಾಣಂತಿಯರಿಗೆ ಸ್ತನಪಾನದ ಮಹತ್ವವನ್ನು ತಿಳಿಸಿಕೊಟ್ಟರು.
