Chikkodi

ಕುಡಿದ ಅಮಲಿನಲ್ಲಿ ನದಿಗೆ ಹಾರಿ ಯುವಕ ಆತ್ಮಹತ್ಯೆ ಶರಣು

Share

ನಿಪ್ಪಾಣಿ: ಕುಡಿದ ಅಮಲಿನಲ್ಲಿ ಮಹಾರಾಷ್ಟ್ರದ ವೇದಗಂಗಾ ನದಿಗೆ ಹಾರಿಗೆ ಆತ್ಮಹತ್ಯೆ ಮಾಡಿಕೊಂಡ ಯುವಕನ ಶವ ನಿಪ್ಪಾಣಿಯ ಬಳಿಯ ಕುನ್ನೂರ-ಭೋಜ್ ಸೇತುವೆಯ ಬಳಿ ಪತ್ತೆಯಾಗಿದೆ.

ಅಮೀತ ತಾನಾಜಿ ರೋಕಡೆ(25) ಆತ್ಮಹತ್ಯೆ ಮಾಡಿಕೊಂಡ ಯುವಕ.ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯ ದೇವ್ಕೆವಾಡಿ ನಿವಾಸಿ.ಜೂನ 21 ರಂದು ಮೃತ ಯುವಕನೂ ಕುಡಿದ ಅಮಲಿನಲ್ಲಿ ಮಹಾರಾಷ್ಟ್ರದ ಕುರ್ ವ್ಯಾಪ್ತಿಯ ವೇದಗಂಗಾ ನದಿಯಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದನು.

ಕುನ್ನೂರ-ಭೋಜ್ ಸೇತುವೆಯ ಬಳಿ ಶವ ಪತ್ತೆಯಾಗಿದೆ.ಆ ಶವ ಅಮಿತ್ ರೋಕಡೆಯವರದು ಎಂಬುದು ಸ್ಪಷ್ಟವಾಗಿದೆ.

Tags:

error: Content is protected !!