Chikkodi

ಚಿಕ್ಕೋಡಿ ಪುರಸಭೆ ಸಿಬ್ಬಂದಿಯ ಕಾಮದ ಕಳ್ಳಾಟ ಬಯಲು

Share

ಚಿಕ್ಕೋಡಿ: ಚಿಕ್ಕೋಡಿ ಪುರಸಭೆಯ ಸಿಬ್ಬಂದಿಯ ಓರ್ವನು‌ ಇನ್ನೂ ಉದ್ಘಾಟನೆ ಆಗದೆ ಇರುವ ಇಂದಿರಾ ಕ್ಯಾಂಟಿನಲ್ಲಿ ಕಾಮದ ಕಳ್ಳಾಟ ಬಯಲಾಗಿದೆ.

ಚಿಕ್ಕೋಡಿ ಪಟ್ಟಣದ ಕೆಇಬಿ ಕಚೇರಿ ಬಳಿ ಇನ್ನೂ ಉದ್ಘಾಟನೆಯಾಗದೆ ಇರುವ ಇಂದಿರಾ ಕ್ಯಾಂಟಿನ ಬಳಿ ಈ ಘಟನೆ ನಡೆದಿದೆ. ಹೊಟ್ಟೆ ತುಂಬಿಸಿಕೊಳ್ಳುವ ಸ್ಥಳದಲ್ಲಿ ಸರ್ಕಾರಿ ನೌಕರನ ಸರಸ ಬಯಲಾಗಿದೆ.ರಾಮಚಂದ್ರ ಮಜಲಟ್ಟಿ ಎಂಬ ಪೌರ ಕಾರ್ಮಿಕನ ಸರಸ ಬಯಲಾಗಿದೆ.ಮಹಿಳೆಯ ಜೊತೆಗೆ ಸರಸ ಸಲ್ಲಾಪದಲ್ಲಿ‌ ತೊಡಗಿದ್ದಾಗ ಸಾಕ್ಷ್ಯ ಸಮೇತ ಸ್ಥಳೀಯರಿಗೆ ಸಿಕ್ಕಿಬಿದ್ದಾನೆ.

ಸ್ಥಳೀಯರು ಮಹಿಳೆಗೆ ಪ್ರಶ್ನೆಗೆ ಮಾಡಿದಾಗ ನಮ್ಮ ಯಜಮಾನರು ಎಂದಿದ್ದಾಳೆ.ನಿನ್ನೆ ರಾತ್ರಿ 8.30 ರ ಹೊತ್ತಿಗೆ ಈ ಘಟನೆ ನಡೆದಿದೆ.ಕಳೆದ ಮೂರು ವರ್ಷಗಳಿಂದ ನಡೆದ ಕಾಮಗಾರಿ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ.ಅಂತಹದರಲ್ಲಿ ಇಂದಿರಾ ಕ್ಯಾಂಟಿನ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆಯಾ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

Tags:

error: Content is protected !!