BELAGAVI

ಆಕಸ್ಮಿಕ ಬೆಂಕಿ ಕಾಂಗ್ರೆಸ್ ಎಸ್.ಟಿ ಮೋರ್ಚಾದ ಅಧ್ಯಕ್ಷರಿಂದ ಸ್ವಾಂತನ

Share

ಶುಕ್ರವಾರ ಆಕಸ್ಮಿಕವಾಗಿ ಮನೆಗೆ ಬೆಂಕಿ ತಗುಲಿ ಹಾನಿಯಾದ ಕುಟುಂಬಕ್ಕೆ ಶನಿವಾರ ಹಿರೇಬಾಗೇವಾಡಿ ಬ್ಲಾಕ್ ಕಾಂಗ್ರೇಸ್ ಎಸ್.ಟಿ ಮೋರ್ಚಾದ ಅಧ್ಯಕ್ಷರಿಂದ ಸ್ವಾಂತನ ಹೇಳಿ ಸಾಮಗ್ರಿಗಳನ್ನು ವಿತರಿಸಲಾಯಿತು

ಬೆಳಗಾವಿ ತಾಲೂಕಿನ ಅರಳೀಕಟ್ಟಿ ಗ್ರಾಮದ ಅಜ್ಜಪ್ಪ ನಾಗಪ್ಪಾ ಹರಿಜನ ಇವರ ಮನೆಗೆ ಶನಿವಾರ ಹಿರೇಬಾಗೇವಾಡಿ ಬ್ಲಾಕ್ ಕಾಂಗ್ರೇಸ್ ಎಸ್.ಟಿ ಮೋರ್ಚಾದ ಅಧ್ಯಕ್ಷ ಪರಶುರಾಮ ಪೂಜಾರಿ ಮನೆ ಸುಟ್ಟಿದ್ದ ಸ್ಥಳಕ್ಕೆ ಹೋಗಿ ಮನೆ ಮಾಲೀಕರಿಗೆ ಸಾಂತ್ವನ ಮನೆಯ ಮಾಲೀಕರಿಗೆ ಅವಶ್ಯಕವಾದ ಸಾಮಗ್ರಿಗಳನ್ನು ನೀಡಿ ಸಹಾಯ ಮಾಡಿದರು. ಈ ಸಂದರ್ಭದಲ್ಲಿ ಅರಳಿಕಟ್ಟಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಸದಸ್ಯರು ಚಂಬಣ್ಣ ಉಳಾಗಡ್ಡಿ ನೀಲಕಂಠ ಚ್ ಪಾರ್ವತಿ, ಪಾರ್ವತಿ ಉದ್ದಾರ ಶೋಭಾ ಹುಲಮನಿ ಜಯಾ ಕುಲಕರ್ಣಿಮಠ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು

Tags:

error: Content is protected !!