ಬೆಳಗಾವಿಯ ಶಿವಶಕ್ತಿನಗರದ ಝಟಪಟ್ ಕಾಲನಿಯ ರಹವಾಸಿ ಸಂಜನಾ ಸುನೀಲ್ ತೇರೆಕರ (38) ಆಕಸ್ಮಿಕವಾಗಿ ನಿಧನರಾದರು.
ಮೃತರು ವಿವಾಹಿತ ಸಹೋದರಿ, ಪತಿ, ಅತ್ತೆ, ಸುಪುತ್ರ, ಸುಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಸ್ಥಿ ವಿಸರ್ಜನೆಯೂ ಸೋಮವಾರ ಮೇ. 5 ರಂದು ಬೆಳಿಗ್ಗೆ ಗಂಟೆಗೆ ಅನಗೋಳದ ಸ್ಮಶಾನ ಭೂಮಿಯಲ್ಲಿ ನಡೆಯಲಿದೆ.