Bagalkot

ಬಾಗಲಕೋಟೆ ಮತಾಂತರ ಮಾಡುವವರನ್ನು ಬಂಧಿಸಿದ ಪೊಲೀಸರು

Share

ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ರಾಮತೀರ್ಥ ಹತ್ತಿರ ಮತಾಂತರ ಕರಪತ್ರ ಹಂಚುತ್ತಿದ್ದ ಮೂವರು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ

ಜಮಖಂಡಿ ಭಾಗದಲ್ಲಿ ಹೆಚ್ಚಿದ ಮತಾಂತರ ಹಾವಳಿ ಹೆಚ್ಚಾಗಿದೆ ಮತಾಂತರಕ್ಕೆ ಪ್ರಚೋಧನೆ ನೀಡ್ತಿದ್ದವರನ್ನ ಪೊಲೀಸರು ಬಂದಿಸಿದ್ದುಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದಲ್ಲಿ ನಗರದ ರಾಮತಿರ್ಥ ಬಳಿ ಮತಾಂತರ ಕರ ಪತ್ರ ಹಂಚುತ್ತಿದ್ದ ಮೂವರು ಯುವಕರು ವಿಷಯಕ್ಕೆ ಪಡೆದು ಮತಾಂತರ ಬಗ್ಗೆ ಪ್ರಚೋಧನೆ ನೀಡ್ತಿದ್ದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ

ರಮೇಶ್ ನಾವಿ ಎಂಬುವವರಿಂದ ಪೊಲೀಸರಿಗೆ ದೂರು ದಾಖಲಾಗಿದೆ ಜಮಖಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು… ಮತಾಂತರಕ್ಕೆ ಒತ್ತಾಯ ಮಾಡ್ತಿರೋ ವಿಡಿಯೋ ಆಧರಿಸಿ ಆರೋಪಿತರನ್ನ ವಶ ಪಡೆಯ ಲಾಗಿದೆ ಮತಾಂತರ ಆದ್ರೆ ದುಬೈನಲ್ಲಿ ನೌಕರಿ, ಹಣ,ವಾಹನ ನೀಡುವ ಆಮಿಷ ಒಡ್ಡಿದ ಮತಾಂಧರು ಮುಸ್ತಪಾ,ಅಲಿಸಾಬ್,ಸುಲೇಮಾನ್ ವಿರುದ್ಧ ಪ್ರಕರಣ ದಾಖಲಾಗಿದೆ ಬಿಎನ್ಎಸ್ ಹಾಗೂ ದಿ ಕರ್ನಾಟಕ ಪ್ರೊಟೆಕ್ಷನ್ ಆಫ್ ರೈಟ್ಸ್ ಟು ಫ್ರೀಡಂ ಆಫ್ ರಿಲಿಜನ್ ಆರ್ಡಿನನ್ಸ್ ಆ್ಯಕ್ಟ್ 2022 ರ ಅಡಿ ಮೂವರು ಆರೋಪಿತರನ್ನ ಜಮಖಂಡಿ ಪೊಲೀಸರು ಬಂದಿಸಿದ್ದಾರೆ

Tags:

error: Content is protected !!