ಬೆಳಗಾವಿ ಜೋಷಿಮಳಾದ ಮಹಿಳಾ ಮಂಡಳದ ವತಿಯಿಂದ ಜಾಗತೀಕ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಬೆಳಗಾವಿಯ ಜೋಷಿಮಳಾದ ಮಹಿಳಾ ಮಂಡಳದ ವತಿಯಿಂದ ಜಾಗತೀಕ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಈ ವೇಳೆ ಅಂಜನಾ ರಾಯಕರ, ರೂಪಾ ಬೈಲೂರ, ಜ್ಯೋತಿ ನಝಾರೆ, ಡಾ. ಅಕ್ಷತಾ ಮನ್ನೋಳಕರ, ಡಾ. ನಮೃತಾ ದೇವಗೇಕರ ಅವರನ್ನು ಸತ್ಕರಿಸಲಾಯಿತು.
ಈ ವೇಳೆ ಪ್ರತೀಕ ರೇವಣಕರ, ರಶ್ಮಿ ಕಲಘಟಕರ, ಪೂಜಾ ಕಲ್ಪವೃಕ್ಷ, ಅಂಜನಾ ರೇವಣಕರ, ಪ್ರಗತಿ ಹಿರವೇಕರ, ಸಂಜನಾ ಬೈಲೂರ, ಗೀತಾ ಹಿರೇಮಠ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.