Vijaypura

ನಾಳೆ ಬಾಗೇವಾಡಿಯಲ್ಲಿ ಹಲಗೆ ಬಾರಿಸುವ ಸ್ಪರ್ಧೆ

Share

ಹೋಳಿ ಹಬ್ಬದ ನಿಮಿತ್ತವಾಗಿ ಹಲಿಗೆ ಬಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಹೋಳಿ ಹಬ್ಬದ ನಿಮಿತ್ಯವಾಗಿ ಹಲಿಗೆ ಬಾರಿಸುವ ಸ್ಪರ್ಧೆಯು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ನಡೆಯಲಿದೆ. ಇದೇ ದಿನಾಂಕ 12 ರಂದು ಬುಧವಾರ ಹಲಿಗೆ ಬಾರಿಸುವ ಸ್ಪರ್ಧೆ ನಡೆಯುವುದು ಎಂದು ಸಹಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಅವರು ತಿಳಿಸಿದರು .

ಈ ವೇಳೆ ರಾಜೇಂದ್ರ ಪತ್ತಾರ, ಎಮ್ ಜಿ ಆದಿಗೊಂಡ, ಬಸಣ್ಣ ದೇಸಾಯಿ, ಚಂದ್ರಶೇಖರಗೌಡ ಪಾಟೀಲ್, ರವಿ ರಾಠೋಡ್, ಭರತ್ ಅಗರವಾಲ,
ಸೇರಿದಂತೆ ಅನೇಕರು ಮುಖಂಡರು ಉಪಸ್ಥಿತರಿದ್ದರು.

 

Tags:

error: Content is protected !!