Kagawad

ಶಾಸಕ ರಾಜು ಕಾಗೆ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭೇಟಿ

Share

ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಇವರ ಸುಪುತ್ರೀ ಕೃತಿಕಾ ಕಾಗೆ ಇವರು ಅನಾರೋಗ್ಯದಿಂದ ನಿಧನ ಹೊಂದಿದ್ದರಿಂದ ಅವರು ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಶಾಸಕರಿಗೆ ಸಾಂತ್ವನ ಹೇಳಿದರು. ರವಿವಾರ ಮಧ್ಯಾಹ್ನ ಶಾಸಕ ರಾಜು ಕಾಗೆ ಇವರನ್ನು ಭೇಟಿ ನೀಡಿ ಪುತ್ರಿಯ ನಿಧನದ ಬಗ್ಗೆ ಮಾಹಿತಿ ಪಡೆದು ಸಾಂತ್ವನ ಹೇಳಿದರು.

ಈ ವೇಳೆ ಕೃಷ್ಣಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪಾ ಸೌದಿ, ಉಪಾಧ್ಯಕ್ಷ ಶಂಕರ ವಾಗಮೊಡೆ, ಕೆಪಿಸಿಸಿ ಸದಸ್ಯ ಚಂದ್ರಕಾಂತ್ ಇಮ್ಮಡಿ, ರಾಹು ಸಾಹೇಬ ಐಹೊಳೆ, ಸೇರಿದಂತೆ ಜಿಲ್ಲೆಯ ಹಾಗೂ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

ಸುಕುಮಾರ್ ಬನೋರೆ
ಇನ ನ್ಯೂಸ್ ಕಾಗವಾಡ

Tags:

error: Content is protected !!