ಅನೈತಿಕ ಸಂಬಂಧ ಹಿನ್ನೆಲೆ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸುಂಕಠಾಣ ಗ್ರಾಮದ ಕಾಲುವೆ ಬಳಿ ಘಟನೆ ನಡೆದಿದೆ. ಸುಂಜ್ರುಂಕಠಾಣ ಗ್ರಾಮದ ದಾದಾಪೀರ್ ನಾಯ್ಯೋಡಿ ಬರ್ಬರವಾಗಿ ಕೊಲೆಯಾದ ಅದೇ ಗ್ರಾಮದ ಬುದಪ್ಪ ಹತ್ಯೆ ಮಾಡಿದ್ದಾನೆ.ಬಳಿಕ ಕೊಲೆ ಮಾಡಿದ ಬುದಪ್ಪ ಸಿಂದಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಸಿಂದಗಿ ಪೊಲೀಸರು ತನಿಖೆ ನಡೆಸಿದ್ದಾರೆ.
