Vijaypura

ಕಟಾವಿಗೆ ಬಂದಿದ್ದ ಕಬ್ಬು ಸುಟ್ಟು ಭಸ್ಮ: ಕಂಗಾಲಾದ ರೈತ

Share

ಆಕಸ್ಮಿಕ ಬೆಂಕಿ ತಗುಲಿ ಕಟಾವಿಗೆ ಬಂದಿದ್ದ ಕಬ್ಬು ಭಸ್ಮವಾದ ಘಟನೆ ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ಶನಿವಾರದಂದು ನಡೆದಿದೆ. ರೈತ ಸಂತೋಷ ಕಳಸರೆಡ್ಡಿ ಎಂಬುವವರ 6ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದ ರೈತ ಸಂತೋಷ, 2 ಲಕ್ಷ ರೂಪಾಯಿ ಸಾಲ ಮಾಡಿ ಕಬ್ಬು ಬೆಳೆದಿದ್ದರು ಅಕಸ್ಮಿಕ ಬೆಂಕಿಗೆ ಕಬ್ಬು ಕರಲಾಗಿದ್ದು ರೈತ ಸಂತೋಷಗೆ ನಷ್ಟ ಉಂಟಾಗಿದೆ. 300 ಟನ್ ಕಬ್ಬು ಸುಟ್ಟ ಕಾರಣ 7 ರಿಂದ 8 ಲಕ್ಷ ರೂಪಯಿ ನಷ್ಟ ವಾಗಿದ್ದು, ಕಟಾವಿಗೆ ಬಂದಿದ್ದ ಕಬ್ಬು ಸುಟ್ಟ ಕಾರಣ ರೈತ ಕಂಗಾಲಾಗಿದ್ದಾನೆ.

Tags:

error: Content is protected !!