Kagawad

ಉಗಾರದ ಹೆಸ್ಕಾಂ ಇಲಾಖೆಯ ಅಧಿಕಾರಿಗಳ ತಪ್ಪದಿಂದ ವಿದ್ಯುತ್ ಕೆಲಸಕ್ಕಾಗಿ ಬಂದ ಗುತ್ತಿಗೆದಾರ ಯುವಕನ ಸಾವು.

Share

ಹೆಸ್ಕಾಂ ಇಲಾಖೆಯ ವಿದ್ಯುತ್ ಕಂಬದ ಮೇಲೆ ಹತ್ತಿ ಕೆಲಸ ಮಾಡುತ್ತಿರುವ ಗುತ್ತಿಗೆದಾರ ಯುವಕನಿಗೆ ಆಕಸ್ಮಿಕವಾಗಿ ವಿದ್ಯುತ್ ಪ್ರಾರಂಬಿಸಿ ತಳದಲ್ಲಿ ಮುರ್ತುಪಟ್ಟಿದ್ದು ಘಟನೆ ಉಗಾರದಲ್ಲಿ ಸಂಭವಿಸಿದೆ.

ಅಮರ್ ಅಶೋಕ್ ಕಾಂಬಳೆ ವಯಸ್ಸು 27 ಸಾಕಿನ್ ಅಥಣಿ ತಾಲೂಕಿನ ವಡ್ಡರಟ್ಟಿ ಗ್ರಾಮದವರು.
ಈ ಘಟನೆ ಬಗ್ಗೆ ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲವಾಗಿದ್ದು ಪತ್ನಿ ಸಂಗೀತಾ ಅಮರ್ ಕಾಂಬಳೆ ದೂರ್ ದಾಖಲಿಸಿದ್ದಾರೆ.
ಅಮರ್ ಕಾಂಬಳೆ ಈ ಯುವಕ ರವಿವಾರ ದಿನ ಮಂಗಸೂಳಿ ಗ್ರಾಮದ ಹತ್ತಿರದ ಲಕ್ಷ್ಮೀನಗರ ಒಂದು ಹೊಲದಲ್ಲಿ ವಿದ್ಯುತ್ ಕಂಬವನ್ನು ಹತ್ತಿ ತಂತಿ ಬದಲಾಯಿಸುವ ಕಾರ್ಯದಲ್ಲಿ ತೊಡಗಿದ್ದನ್ನು ಆದರೆ ಸಂಜೆವರೆಗೆ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ತೆಗೆದುಕೊಂಡಿದ ವಿದ್ಯುತ್ ಮತ್ತು ಪ್ರಾರಂಭವಾಗಿದೆ ಇದರಿಂದ ಸ್ಥಳದಲ್ಲಿ ದೊಡ್ಡ ಪ್ರಮಾಣದ ವಿದ್ಯುತ್ ಶಾಕ್ ಬಡೆದು ಗಂಭೀರ ಗಾಯಗೊಂಡು ಸ್ಥಳದಲ್ಲಿ ಮೂರ್ತಿ ಪಟ್ಟಿ.
ಇದರ ಬಗ್ಗೆ ಅಮರ ಕಾಂಬಳೆ ಇವರ ತಂದೆ ಅಶೋಕ್ ಕಾಂಬಳೆ ಪತ್ನಿ ಸಂಗೀತ ಕಾಂಬಳೆ, ಅಳಿಯನಾದ ಕೃಷ್ಣಾ ಭೂಪಾಲ್ ದೊಡ್ಡಮನಿ ಸಾಕಿನ್ ಬಾಳಿಗೆರಿ ಇವರು ಆರೋಪಿಸಿ ವಿದ್ಯುತ್ ಕೆಲಸದ ಗುತ್ತಿಗೆದಾರರಾದ ಅಭಯ ಶ್ರೀಕಾಂತ್ ಕನಕನವರ್ ಸಾಕಿನ್ ಉಗಾರ ಈತನು ಘಟನೆ ಸಂಭವಿಸಿದ ಬಳಿಕ ಕೊನೆವರೆಗೆ ಈ ಕುಟುಂಬದ ಸಂಪರ್ಕಕ್ಕೆ ಬಾರದೆ ತನ್ನ ಬಳಿ ಇರುವ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾನೆ. ಎಂದು ಆರಪಿಸಿದರು.
ಈ ಘಟನೆ ರವಿವಾರ ಸಂಜೆ 5.15 ಗಂಟೆಗೆ ಸಂಭವಿಸಿದೆ ಆದರೂ ಸೋಮವಾರ 6.40 ವರಿಗೆ ಪೊಲೀಸ್ ಇಲಾಖೆ ಮತ್ತು ಹೆಸ್ಕಾಂ ಇಲಾಖೆ ಹಾಗೂ ಸಾರ್ವಜನಿಕ ಆರೋಗ್ಯ ಇಲಖೆ ಅಧಿಕಾರಿಗಳು ಯಾವುದೇ ತರದ ಸಹಕಾರ ನೀಡಿಲ್ಲ ಎಂದು ನೊಂದು ಹೇಳಿದರು.
ದಲಿತ ಮುಖಂಡರಾದ ಕೃಷ್ಣಾ ದೊಡ್ಮನಿ, ಅಮರೇಶ್ ದೊಡ್ಮನಿ, ಆದರ್ಶ್ ಕಾಂಬಳೆ, ಆದರ್ಶ ಮುತ್ತಪ್ಪ ದೊಡ್ಡಮನಿ ಸೇರಿದಂತೆ ಅನೇಕ ಕಾರ್ಯಕರ್ತರು ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿ ಇದು ಒಂದು ಅನ್ಯಾಯವಾಗಿದೆ ಎಂದು ಆರೂಪಿಸಿದರು.
ತಂದೆ ಅಶೋಕ್ ಕಾಂಬಳೆ ಇವರು ನನ್ನ ಮಗನ ಸಾವಿಗೆ ಗುತ್ತಿಗೆದಾರ ಅಭಯ್ ಶ್ರೀಕಾಂತ್ ಕನಕ ಎಂದು ಹೇಳಿದರು.

Tags:

error: Content is protected !!