ಖಾನಾಪೂರದ ಕಡೋಲ್ಕರ ಗಲ್ಲಿಯ ನಿವಾಸಿ ವಿರೂಪಾಕ್ಷ ಅಂಗಡಿ (52) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
ಅವರು ನಿವೃತ್ತ ಶಿಕ್ಷಕಿ ಉಮಾ ಅಂಗಡಿ ಅವರ ಸುಪುತ್ರರಾಗಿದ್ದರು. ಇವರ ಅಂತ್ಯಕ್ರಿಯೆ ಇಂದು ಶನಿವಾರ ಸಂಜೆ 4 ಗಂಟೆಗೆ ಲಿಂಗಾಯಿತ ಚಿತಾಗಾರದಲ್ಲಿ ನಡೆಯಲಿದೆ
ಮೂಡಲಗಿಯಲ್ಲಿ ಭಗತ್ ಸಿಂಗ್ ಅಭಿಮಾನಿ ಯುವಕನ ಭೀಕರ ಕೊಲೆ: ಹುಡುಗಿ ವಿಚಾರಕ್ಕೆ ಚೂರಿ ಇರಿದು ಹತ್ಯೆಗೈದ ಶಂಕೆ!
ಮೇ 24 ರಂದು ಬೆಳಗಾವಿಯಲ್ಲಿ 7ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನ; ಹಿರಿಯ ಸಾಹಿತಿ ಯಶವಂತ್ ಪಾಟಣೆ ಅಧ್ಯಕ್ಷತೆ!
ಬೆಂಗಳೂರಿನ ರಮಜಾನ್ ಹಬ್ಬದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ ಪರಸ್ಪರ ಪ್ರೀತಿ, ವಿಶ್ವಾಸದ ಬದುಕು ಸಾರ್ಥಕ ಎಂದ ಮುಖ್ಯಮಂತ್ರಿಗಳು…
ಬೆಳಗಾವಿ – ಡಿಸೆಂಬರ್ 16 ರಂದು ಸಮಗಾರ ಮತ್ತು ಡೋರ ಸಮುದಾಯದಿಂದ ಬೃಹತ್ ಪ್ರತಿಭಟನೆ – ಭೀಮರಾವ ಪವಾರ.
ಕೆಪಿಎಸ್ಸಿ ನೇಮಕಾತಿ ಅಕ್ರಮ: ಕಿತ್ತೂರಿನಲ್ಲಿ ಇಡಿ ದಾಳಿ
ಹಡಪದ ಅಪ್ಪಣ್ಣನವರ ಬದುಕು ಸಮಾಜಕ್ಕೆ ಬೆಳಕು: ಗುರುಸಿದ್ಧ ಸ್ವಾಮೀಜಿ
ಕೇದಾರಪೀಠದ ಪ್ರಧಾನ ಅರ್ಚಕ ಶ್ರೀ ಗುರುಲಿಂಗಯ್ಯಾ ಹಿರೇಮಠ ವಿಧಿವಶ: ಚಿಕ್ಕಬಾಗೇವಾಡಿಯಲ್ಲಿ ನೆರವೇರಿದ ಅಂತ್ಯಕ್ರಿಯೆ