ಮೀಸಲಾತಿಗಾಗಿ ಹೋರಾಟ ನಿರತ ಪಂಚಮಸಾಲಿಗರ ಮೇಲೆ ಹಲ್ಲೆ ನಡೆಸಿ ರಾಣಿ ಚೆನ್ನಮ್ಮಳ ವಂಶಜರ ರಕ್ತಹರಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಶಾಪ ತಟ್ಟಲಿದೆ ಎಂದು ಶಾಸಕ ಸಿ ಸಿ ಪಾಟೀಲ್ ಹೇಳಿದರು.
ಅವರು ಇಂದು ಬೆಳಗಾವಿಯಲ್ಲಿ ಮಾಧ್ಯಮ ಗಾರರೊಂದಿಗೆ ಮಾತನಾಡಿದರು. ರಾಣಿ ಚೆನ್ನಮ್ಮಳ ಭೂಮಿ ಬೆಳಗಾವಿಯಲ್ಲಿ ನಿರ್ಮಿಸಿರುವ ಸುವರ್ಣ ಸೌಧದಲ್ಲಿ ಕುಳಿತು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದ ಪಂಚಮಸಾಲಿಗರ ಹಲ್ಲೆ ನಡೆಸಿ ರಕ್ತ ಹರಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ರಾಣಿ ಚೆನ್ನಮ್ಮಳ ಶಾಪ ತಟ್ಟಲಿದೆ. ಹೈ ಕೋರ್ಟ್ ನಲ್ಲಿ ಅಫಡೇವಿಟ್ ವೆಟ್ ಹಾಕಿರುವುದಾಗಿ ಹೇಳಿ ಸಂಪೂರ್ಣ ಸದನದ ದಿಕ್ಕನ್ನ ಸಿಎಂ ಸಿದ್ದರಾಮಯ್ಯ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪಂಚಮಸಾಲಿಗರ ಮೇಲೆ ನಡೆದ ಹಲ್ಲೆಯನ್ನು ಸದನದಲ್ಲಿ ಖಂಡಿಸಲಾಗುವುದು ಎಂದ