Uncategorized

ಐದು ತಿಂಗಳ ಗರ್ಭಿಣಿ ನೇಣಿಗೆ ಶರಣು ; ಪತಿ ಪರಾರಿ

Share

5 ತಿಂಗಳ ಗರ್ಭಿಣಿ ನೇಣಿಗೆ ಶರಣಾದ ಘಟನೆ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ ನಡೆದಿದೆ.

ರಾಯಬಾಗ್ ತಾಲೂಕಿನ ಬೆಂಡವಾಡದ ಯುವಕ ಸದಾಶಿವನಿಗೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದ ಲಲಿತಾಳೊಂದಿಗೆ ಕಳೆದ ಎರಡು ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು.

ಮೊದಮೊದಲು ಸಂತೋಷದಿಂದ ಇದ್ದ ಸಂಸಾರದಲ್ಲಿ ಇತ್ತೀಚೆಗೆ ಜಗಳ ಶುರುವಾಗಿತ್ತು. ಆದರೆ ನಿನ್ನೆ ಐದು ತಿಂಗಳ ಗರ್ಭಿಣಿ ಲಲಿತಾ ನಿನಗೆ ಶರಣಾಗಿದ್ದು ಮಗು ಕನ್ನು ತೆರೆಯ ಮುಂಚೆ ತಾಯಿ ಹೊಟ್ಟೆಯಲ್ಲಿ ತಾಯಿ ಜೊತೆಗೆ ಹೆಣ್ಣವಾಗಿದೆ. ಮಗಳ ಸಾವಿನಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನು ಸದಾಶಿವನ ಮನೆಗೆ ಸಿಸಿ ಕ್ಯಾಮೆರಾ ಗಳಿದ್ದು ಹೊರಗಿನ ಪಾರ್ಕಿಂಗ್ ವ್ಯವಸ್ಥೆಯನ್ನ ನೋಡಿಕೊಳ್ಳಲು ಅವುಗಳನ್ನು ಅಳವಡಿಸಲಾಗಿದೆ ಎಂದು ಹೇಳಲಾಗಿದೆ. ರಾಯಬಾಗ ಸಿಪಿಐ ಮಂಟೂರ್ ಅವರು ವಿವಾಹಿತೆಯ ಪೋಷಕರ ಸಮ್ಮುಖದಲ್ಲಿ ಪಂಚನಾಮಿ ನಡೆಸಿದ್ದಾರೆ. ಇನ್ನು ಘಟನೆಯ ಬಳಿಕ ಪತಿ ಸದಾಶಿವ ಪರಾರಿ ಆಗಿದ್ದು, ರಾಯಬಾಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Tags:

error: Content is protected !!