ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಮೃತಪಟ್ಟ ಘಟನೆ ಸವದತ್ತಿ ಪಟ್ಟಣದ ಜಾಕ್ವೆಲ್ ನಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಜಾಕ್ವೆಲ್ ಹತ್ತಿರ ವಿದ್ಯುತ್ ಶಾಕ್ ನಿಂದ ಸುರೇಶ ಹನಮಂತಪ್ಪ ಇಂಚಲ ಲೈನ್ ಮ್ಯಾನ್ ಮೃತಪಟ್ಟದ್ದಾನೆ . ಹುಬ್ಬಳ್ಳಿ -ಧಾರವಾಡ ನೀರು ಬಿಡುಗಡೆ ಮಾಡುವ ಜಾಕ್ವೆಲ್ ಬಳಿ ವಿದ್ಯುತ್ ಶಾಕ್ ಉಂಟಾಗಿ ಮೃತಪಟ್ಟದ್ದಾನೆ ,
ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.