ಬೆಂಗಳೂರಿನ ನಿಮಾನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ಭಾನುವಾರ ನಡೆದ ಬ್ರೈನೊ ಬ್ರೈನ್ ಇಂಟರ್ನ್ಯಾಷನಲ ಸಂಸ್ಥೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ 157ನೆe ಬ್ರೆನೊ ಬ್ರೈನ್ ಉತ್ಸವ 2024 ರಲ್ಲಿ ಬೆಳಗಾವಿ ವಡಗಾವಿ ಶಾಖೆಯ ಒಟ್ಟು 42 ವಿದ್ಯಾರ್ಥಿಗಳು ಭಾಗವಹಿಸಿದ್ದು 9 ವಿದ್ಯಾರ್ಥಿಗಳು ಚಾಂಪಿಯನ್ಸ್ ಟ್ರೋಫಿ 14 ವಿದ್ಯಾರ್ಥಿಗಳು ಚಿನ್ನದ ಪದಕ ಮತ್ತು 19 ವಿದ್ಯಾರ್ಥಿಗಳು ಬೆಳ್ಳಿಯ ಪದಕ ಗೆದ್ದು ಸಾಧನೆಗೈದಿದ್ದಾರೆ. ಈ ಕುರಿತು ಮಾತನಾಡಿದ ಬೆಳಗಾವಿ ವಡಗಾವಿ ಶಾಖೆಯ ತರಬೇತಿದಾರರಾದ ಜ್ಯೋತಿ ರಾಜೇಶ್ ಭರಮೈನವರ ಇದೊಂದು 6 ರಿಂದ 14 ವರ್ಷದ ಮಕ್ಕಳ ಚುರುಕುತನ, ಬುದ್ಧಿ ಸಾಮರ್ಥ್ಯ, ಮನೋ ಸಾಮರ್ಥ್ಯ ಹೆಚ್ಚಿಸುವ ಕೋರ್ಸ್ ಇದ್ದು ಇದರಲ್ಲಿ ನಮ್ಮ ಶಾಖೆಯ ಎಲ್ಲಕ್ಕೆ ಎಲ್ಲ ಮಕ್ಕಳು ಅತಿ ಕಡಿಮೆ ಸಮಯದಲ್ಲಿ ಹೆಚ್ಚು ವಿವಿಧ ರೀತಿಯ ಲೆಕ್ಕಗಳನ್ನು ಮಾಡುವ ಮೂಲಕ ನೂರಕ್ಕೆ ನೂರರಷ್ಟು ಫಲಿತಾಂಶ ತಂದು ಉತ್ತಮ ಸಾಧನೆಗೈದಿದ್ದಾರೆ.
ಚಾಂಪಿಯನ್ ಟ್ರೋಫಿ ಪಡೆದ ಉತ್ಕರ್ಕ್ಷಾ ಬೋಸಲೆ , ವೈಷ್ಣವಿ ಬಾಗೋಜಿ ,ಆರೋಹಿ ಕೊಲ್ಲಾಪುರೆ, ಕ್ರೀಶಾ ಮಠಪತಿ , ಶ್ರೇಯಸ್ ಕಲಹಾಳ ,ಶ್ಲೋಕ ಬಡವನ್ನವರ ,ಸ್ವಯಂ ಎಮ್ಮಿ ,ಸ್ವರಾಲಿ ಮಾಳವಿ ,ದೃಷ್ಟಿ ನಾಗೋಜಿಜೆ ಮತ್ತು ಗೋಲ್ಡ್ ಮೆಡಲ ಪಡೆದ ಧ್ರುವ ನಾಡಗೌಡ ,ಕೃಷ್ಣ ಬಾಗೋಜಿ, ಗೌತಮಿ ತಳವಾರ ,ಸಂಕೇತ ದುಮ್ಮಾಳೆ ,ಸಾನ್ವಿ ಮಕಾಟಿ, ವೇದಾಂತ ಕಾಮಕರ ,ಅಥರ್ವ ಮೊರಕರ ,ಪೃಥ್ವಿ ದೇವರಮನಿ, ನಿಧಿ ಬಡವನ್ನವರ, ಸಾನ್ವಿ ದೇವರಮನಿ ,ಶ್ರಾವಣಿ ಕಡಕೋಳ, ತೇಜಸ್ವಿನಿ ಕಾರಗಿ ,ಮನೋಜ್ ಹೊನಗೆಕರ , ಮಾನ್ಯಾ ಗಡದ ಮತ್ತು ಬೆಳ್ಳಿಯ ಪದಕ ಗೆದ್ದ ಅರತಾ ಮರಳಿ, ಅರುಷ್ ತಿಗಡಿ ,ಮಯಾಂಕ್ಕ ಬಸವ , ಮೀಹೀಕಾ ಬಸವ ,ನಮನ ಕೊಳಕಿ , ಸಚಿತ ಪಾಟೀಲ , ಮಧು ಮಿರಜಕರ, ಶ್ಲೋಕ ಹಂಜೆ , ಸಿದ್ದಾರ್ಥ್ ತಿಗಡಿ, ಕಿಶೋರ ಗೋವನಕರ , ಪೂರ್ವಿ ಮಕಾಟಿ, ಸಾಯಿಶ ಕುರುಡೇಕರ ಸೆಟ, ಕನಕ ಯಳಿಗೆ, ತೃಪ್ತಿ ಕಾರಗಿ , ಮನಿಷಾ ಜರತರ್ಕರ, ಪೂಜಾ ಮಹಾವರಕರ , ಹರ್ಷ ಟಿ ಎನ್ , ಪ್ರಾಪ್ತಿ ಕಾರೇಕರ , ಹರ್ಷ ಪಾಟೀಲ ಇವರ ಸಾಧನೆ ಮತ್ತು ಪಾಲಕರ ಪ್ರೋತ್ಸಾಹಕ್ಕೆ ಬ್ರೈನೋ ಬ್ರೈನ್ ಬ್ರೈಟ್ ಕಿಡ್ಸ್ ವಡಗಾವಿ ಶಾಖೆಯ ತರಬೇತುದಾರರಾದ ಜ್ಯೋತಿ ಬರಮೈನವರ ಅಭಿನಂದನೆ ಸಲ್ಲಿಸಿದ್ದಾರೆ
