ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಬೆಂಗಳೂರು ವತಿಯಿಂದ

ಜುಲೈ .22.07.2024 ರಿಂದ ದಿನಾಂಕ 31.7.2024 ವರೆಗೆ ನಡೆಯಲಿದ್ದು ಸರ್ಕಾರಿ ಸರ್ದಾರ್ ಪದವಿ ಪೂರ್ವ ಕಾಲೇಜಿನಲ್ಲಿ ಶೀಘ್ರಲಿಪಿಗಾರರು ಬೆರಳಚ್ಚುಗಾರರ ಪರೀಕ್ಷೆ ನಡೆಯಲ್ಲಿದೆ ,ನಿಗದಿತ ಸಮಯದ ಒಳಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕೆಂದು ಸುನಿತಾ ಬೆರಳಚ್ಚು ಮತ್ತು ಕಂಪ್ಯೂಟರ್ ” ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.