animals

ನಾಯಿ ದಾಳಿಯಿಂದ ಒದ್ದಾಡುತ್ತಿದ್ದ ನವಿಲು ರಕ್ಷಣೆ

Share

ಬೆಳಗಾವಿ ತಾಲೂಕಿನ ಬಾಮನವಾಡಿ ಗ್ರಾಮದ ಬಳಿ ನಾಯಿಗಳ ದಾಳಿಗೆ ಒಳಗಾಗಿದ ರಾಷ್ಟ್ರೀಯ ಪಕ್ಷಿ ನವಿಲನ್ನು ಬಾಮನವಾಡಿಯ ಗ್ರಾಮದ ಹುಡಗರು ರಕ್ಷಿಸಿದ್ದಾರೆ .

ಬಾಮನವಾಡಿ ಗ್ರಾಮದ ಯುವಕರು ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ಬರುತ್ತೀರುವಾಗ ನಾಯಿಗಳ ದಾಳಿಯಿಂದ ಒಳ್ಳಗಾಗಿದ ನವಿಲುವನ್ನು ನೋಡಿದ್ದಾರೆ ,ಶ್ರೀ ಹರಿ ಪಾಯಣ್ಣಾಚೆ ಮತ್ತು ಗೌತಮ ಕಣಬರಕರ ನವಿಲುವನ್ನು ನೋಡಿ ರಕ್ಷೆಣೆ ಮಾಡಿ, ಶಾಂತಾಯಿ ಆಶ್ರಮಕ್ಕೆ ಕರೆ ತಂದಿದ್ದಾರೆ.

ಈ ವೇಳೆ , ಮಾಜಿ ಮೇಯರ್ ವಿಜಯ್ ಮೋರೆ ಅವರು ಸಂತೋಷ್ ದಾರೆಕರ್ ಅವರಿಗೆ ಸರ್ ಫೋನ್ ಮಾಡಿ ನವಿಲಿಗೆ ಚಿಕ್ಸಿತೆ ಕೊಡಿಸಿ ಅರಣ್ಯ ಸಿಬ್ಬಂದಿಗೆ ತಿಳಿಸಿದ್ದಾರೆ ..

Tags:

error: Content is protected !!