BELAGAVI

ಮಹಾದೇವ ಘೋರ್ಪಡೆ ನಿಧನ

Share

ಬೆಳಗಾವಿಯ ಕಾಕತಿವೇಸ್ ಮಾಡರ್ನ್ ಕಾಂಪ್ಲೆಕ್ಸನ ಮಾಲೀಕರು, ಸಮಾಜಸೇವಕರು ಆಗಿರುವ ಮಹಾದೇವ ವಿಷ್ಣು ಘೋರ್ಪಡೆ ಅವರು ಬುಧವಾರ ಹೃದಯಾಘಾತದಿಂದ ನಿಧನರಾದರು.

 

ಮೃತರಿಗೆ ೬೫ ವರ್ಷ ವಯಸ್ಸಾಗಿತ್ತು. ಮೃತರು ತಾಯಿ, ಸಹೋದರ, ಸಹೋದರಿಯರು, ಪತ್ನಿ ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಗಳು ಇದ್ದಾರೆ.

Tags:

error: Content is protected !!