Belagavi

ಕಾಗವಾಡದ ರಾಣಿ ಚೆನ್ನಮ್ಮ ವೃತ್ತದಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ್ ಇವರ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ.

Share

ಕಾಗವಾಡ ತಾಲೂಕಿನಲ್ಲಿ ನಿರಂತರವಾಗಿ 7:00 ವಿದ್ಯುತ್ ಪೂರೈಕೆ ಮಾಡಬೇಕು ಹಾಗೂ ಘೋಷಣೆ ಮಾಡಬೇಕು ಈ ಕಾರಣ ಹಮ್ಮಿಕೊಂಡ ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಅಧಿಕಾರಿಗಳು ಸಮರ್ಪಕವಾಗಿ ಉತ್ತರ ನೀಡದೆ ಹೋಗಿದ್ದರಿಂದ ಪ್ರತಿಭಟನೆ ನಿರಂತರ ಪ್ರಾರಂಭವಾಯಿತು.

ಮಂಗಳವಾರ 11 ಗಂಟೆಯಿಂದ ಉಗ್ರವಾದ ಪ್ರತಿಭಟನೆ ಪ್ರಾರಂಭಗೊಂಡಿದೆ ಮಧ್ಯಾಹ್ನ ಎರಡುವರೆ ಗಂಟೆ ಪೂರ್ಣಗೊಂಡರು ಯಾವುದೇ ನಿರ್ಣಯ ಕೈಗೊಳ್ಳುವೆ ಇದ್ದಿದ್ದರಿಂದ ಹೋರಾಟಗಾರರು ತಮ್ಮ ಹೋರಾಟ ಇವರು ಗೊಳಿಸಿದ್ದಾರೆ.

ಬಿಜೆಪಿ ಪಕ್ಷದ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜು ಇವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ರಾಜ್ಯ ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿ ನಿರಂತರವಾಗಿ ಏಳು ಗಂಟೆ ವಿದ್ಯುತ್ ದಿನದಲ್ಲಿ ಪೂರೈಸುವ ಬಗ್ಗೆ ಘೋಷಣೆ ಮಾಡಿದರು ಅದನ್ನು ಮರೆತು ಕೇವಲ ಮೂರು ಗಂಟೆ ವಿದ್ಯುತ್ ಪೂರೈಸುತ್ತಿದ್ದಾರೆ ಇದು ಅನ್ಯಾಯ. ಎಂದು ಹೇಳಿದರು.
ಅಥಣಿ ಮಾಜಿ ಶಾಸಕ ಮಹೇಶ್ ಕುಂಟೋಲ್ಲಿ ಇವರು ಅಥಣಿ ಕಾಗವಾಡ ಕುಡುಚಿ ಕುರುಕ್ಷೇತ್ರದ ನಾವು ಮಾಜಿ ಶಾಸಕರು ರೈತರಿಗೆ ನಿರ್ಣಯ.

ಕಾಗವಾಡ ತಸಿಲ್ದಾರ್ ರವೀಂದ್ರ ಹಾದಿಮನಿ ಇವರು ಜಿಲ್ಲಾಧಿಕಾರಿ ರೋಷನ್ ಅಹಮದ್ ಇವರ ಗಮನಕ್ಕೆ ತಂದರು ಮೊಬೈಲ್ ಮುಖಾಂತರ ಮಾತನಾಡುವಾಗ ಪಿ ರಾಜು ಹಾಗೂ ಜಿಲ್ಲಾಧಿಕಾರಿ ಮದ್ಯೆ ವಾಕ್ ಸಮರ ನಡೆಯಿತು ನಾಮಜಿ ಶಾಸಕನಿದ್ದೇನೆ ಶಾಸಕನಾಗಿ ಸೇವೆ ಸಲ್ಲಿಸಿದ್ದೇನೆ ಕಾಯ್ದೆ ಬಗ್ಗೆ ನನಗೆ ಅರುವಿದೆ ಎಂದು ಹೇಳಿದಾಗ ಜಿಲ್ಲಾಧಿಕಾರಿಗಳು ನಾನು ಜಿಲ್ಲಾಧಿಕಾರಿಗಳು ಇದ್ದೇನೆ ನಿರ್ಣಯ ತೆಗೆದುಕೊಳ್ಳುತ್ತಾರೆ ಇದರ ಬಗ್ಗೆ ನಾನು ಹಿರಿಯಾಧಿಕಾರಿಗಳಿಗೆ ಮಾಹಿತಿ ನೀಡಿ ನಿರ್ಣಯ ಕೈಗೊಳ್ಳುತ್ತೇನೆ ಎಂದರು.
ಹೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ತಹಶೀಲ್ದಾರರು ಮತ್ತು ಇತರ ಅಧಿಕಾರಿಗಳನ್ನು ಹೋರಾಟಗಾರರು ಬೇಡಿಕೆ ಈಡೇರಿಸುವವರಿಗೆ ಎಲ್ಲಿಗೆ ಹೋಗುವುದಿಲ್ಲ ಎಂದು ಹೇಳಿದರು.


ಕೊನೆಗೆ ಈ ಪ್ರತಿಭಟನೆ ಮುಂದುವರೆಯುವುದು ಟೆಂಟ್ ಹೊಡಿತೇವೆ ಎಂದು ನಿರ್ಣಯ ಕೈಗೊಂಡರು ಸ್ಥಳದಲ್ಲಿ ಉಪಹಾರದ ವ್ಯವಸ್ಥೆ ಕೈಗೊಂಡರು.
ಪ್ರತಿಭಟನೆಯಲ್ಲಿ ನ್ಯಾಯವಾದಿ ಅಭಯ್ ಕುಮಾರ್ ಅಕಿವಾಟೆ, ಶಿವಾನಂದ ಪಾಟೀಲ್, ಅಪ್ಪ ಸಾಹೇಬ ಮಳಮಳಸಿ, ದಾದಾ ಪಾಟೀಲ್, ರೈತ ಹೋರಾಟಗಾರ ಅನ್ನ ಸಾಹೇಬ್ ಹಳ್ಳೂರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದಾರೆ.

ಸುಕುಮಾರ್ ಬನ್ನುರೆ
ಇನ ನ್ಯೂಸ ಕಾಗವಾಡ

Tags:

error: Content is protected !!