ಬೆಳಗಾವಿಯ ಖಾಸಬಾಗ ಬಾಝಾರ್ ಗಲ್ಲಿಯ ರಹಿವಾಸಿ ಸಂಜಯ್ ಪಾಂಡುರಂಗ ಪಾಟೀಲ್ (60) ಅವರು ಇಂದು ಅಲ್ಪಕಾಲದ ಅನಾರೋಗ್ಯದಿಂದ ಮಧ್ಯಾನ್ಹ ನಿಧನರಾದರು.

ಮೃತರು ಪುತ್ರ, ಸೊಸೆ, ಪುತ್ರಿ, ಅಳಿಯ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಸೋಮವಾರ ಬೆಳಿಗ್ಗೆ 8 ಗಂಟೆಗೆ ಶಹಾಪೂರ ಸ್ಮಶಾನಭೂಮಿಯಲ್ಲಿ ಅಸ್ಥಿ ವಿಸರ್ಜನೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ.
