ಧಾರವಾಡ ವೈದ್ಯನ ಕೊಲೆ ಪ್ರಕರಣ ಆರೋಪಿ ಪತ್ನಿಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಆರೋಪಿ ದೈಹಿಕ ಹಾಗೂ ಮಾನಸಿಕವಾಗಿ ಸುಧಾರಣೆ ಆದ ಬಳಿಕ ಪ್ರಕರಣ ಕುರಿತು ವಿಚಾರಣೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.

ಹುಬ್ಬಳ್ಳಿ ಕಿಮ್ಸ್ ಆಸ್ಪಿತೆಗೆ ಭೇಟಿನೀಡಿ ವೈದ್ಯನ ಕೊಲೆ ಆರೋಪಿ ಪ್ರಿಯಾಂಕ ಬ್ಲೇಡ್ ಗುಲ್ಕೋಸ್ ಲೆವೆಲ್ ಕಡಿಮೆ ಆದ ಹಿನ್ನಲೆ ಆರೋಪಿಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಚಿಕೆತ್ಸೆ ನೀಡಲಾಗುತ್ತಿದೆ. ಈಗ ಆರೋಪಿ ಆರೋಗ್ಯ ಚೇತರಿಕೆ ಕಂಡು ಬಂದಿದೆ ಹಾಗೂ ಆರೋಪಿ ದೈಹಿಕ ಹಾಗೂ ಮಾನಸಿಕವಾಗಿ ಫಿಟ್ ಆದ ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕುರಿತು ವಿಚಾರಣೆ ಮಾಡಲಾಗುತ್ತದೆ ಎಂದರು. ಹಾಗೂ ಆರೋಪಿ ಮಗನ ಮೇಲೆ ಹಲ್ಲೆ ಮಾಡಲಾಗಿತ್ತು ಮಗುವಿನ ಆರೋಗ್ಯ ಚೇತರಿಕೆಗೊಂಡಿದ್ದು. ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದರು.
