Uncategorized

ಅಥಣಿಯಲ್ಲಿ ಅಕ್ರಮಕ್ಕೆ ಮಿತಿ ಇಲ್ವಾ ;ಕೃಷ್ಣ ಒಡಲು ಕತ್ತಲಲ್ಲಿ ಕಳ್ಳ ಸಾಗಾಟ

Share

ಅಥಣಿ:ಅಥಣಿ ತಾಲೂಕಿನಲ್ಲಿ ಅಕ್ರಮ ಗಣಿಗರಿಗೆ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿ ಬಂದಿವೆ. ಇಷ್ಟು ದಿನ ಸೈಲೆಂಟ್ ಆಗಿದ್ದ.ಮಣ್ಣು ಗಣಿಗಾರಿಕೆ ಈಗ ಮತ್ತೆ ಸದ್ದು ಮಾಡುತ್ತಿದೆ.

ಅಥಣಿ ತಾಲೂಕಿನ ಕೃಷ್ಣ ತೀರದ ಹಲವು ಕಡೆಗಳಲ್ಲಿ ರಾತ್ರಿ ಹೊತ್ತು ಅಕ್ರಮ ಮಣ್ಣು ಸಾಗಾಟ ನಡೆಯುತ್ತಿರುವ ವಿಡಿಯೋಗಳು ಲಭ್ಯವಾಗಿವೆ.

ಮಣ್ಣು ತುಂಬಿದ ಹತ್ತಾರು ಹೈವಾ,ಟಿಪ್ಪರ ವಾಹನಗಳು ಜಮಖಂಡಿ-ಅಥಣಿ ರಾಜ್ಯ ಹೆದ್ದಾರಿ ಮಾರ್ಗವಾಗಿ ಸಾಗಟವಾಗಿವೆ.ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಶೀಘ್ರವೆ ಅಕ್ರಮ ಮಣ್ಣು ಗಣಿಗಾರಿಕೆ ಮಾಡುವವರ ವಿರುದ್ಧ ಚಾಟಿ ಬೀಸ್ತಾರ ಅಂತಾ ಕಾದು ನೋಡಬೇಕಿದೆ.

Tags:

error: Content is protected !!