DEATH

ಸುಗಂಧಾ ಬಸವಣ್ಣೆಪ್ಪಾ ಬಾಗೇವಾಡಿ ನಿಧನ

Share

ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಯಮನಾಪೂರ ಗಲ್ಲಿಯ ರಹಿವಾಸಿ ಸುಗಂಧಾ ಬಸವಣ್ಣೆಪ್ಪಾ ಬಾಗೇವಾಡಿ (92) ಅವರು ವೃದಾಪ್ಯದಿಂದ ಶುಕ್ರವಾರದಂದು ನಿಧನರಾದರು.

ಮೃತರು ಪುತ್ರ, ಸೊಸೆ, ಮೊಮ್ಮಕ್ಕಳು, ಮರಿ ಮೊಮ್ಮಗ ಸೇರಿದಂತೆ ಅಪಾರ ಬಂಧುಬಗಳವನ್ನು ಅಗಲಿದ್ದಾರೆ. ಮೃತರು ಬೆಳಗಾವಿ ಜಿಲ್ಲಾ ವಕೀಲರ ನೋಟರಿ ಸಂಘದ ಅಧ್ಯಕ್ಷರು ಮತ್ತು ಬಾರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷರಾದ ಚನ್ನಬಸಪ್ಪ (ರಾಜು) ಬಾಗೇವಾಡಿ ಅವರ ಮಾತೋಶ್ರೀ ಆಗಿದ್ದರು. ಮೃತರು ಕರ್ನಾಟಕ ರಾಜ್ಯ ಗ್ರಾಹಕರ ವೇದಿಕೆಯ ನ್ಯಾಯಾಧೀಶರಾದ ಸುನೀತಾ ಚನ್ನಬಸಪ್ಪ ಬಾಗೇವಾಡಿ ಅವರ ಅತ್ತೆಯವರಾಗಿದ್ದರು. ಭಾನುವಾರ ಏಪ್ರೀಲ್ 12 ರಂದು ಬೆಳಿಗ್ಗೆ 9 ಗಂಟೆಗೆ ಶಿವಗಣಾರಾಧನೆ ನಡೆಯಲಿದೆ.

Tags:

error: Content is protected !!