Vijaypura

ಬಸ್‌ನಲ್ಲಿ ಹೃದಯಾಘಾತದಿಂದ ವ್ಯಕ್ತಿಯ ಸಾವು; ಸಂಬಂಧಿಕರ ಭೇಟಿಗೆ ಬಂದಿದ್ದ ವ್ಯಕ್ತಿ

Share

ವ್ಯಕ್ತಿಯೊಬ್ಬರಿಗೆ ಬಸ್ ನಲ್ಲಿ ಸಂಚಾರ ಸಮಯದಲ್ಲಿ ಹೃದಯಘಾತದಿಂದ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ.

ಸಂಬಂಧಿಕರ ಭೇಟಿಗೆ ವಿಜಯಪುರದಿಂದ ಸಿಂದಗಿಗೆ ಸರ್ಕಾರಿ ಬಸ್ ನಲ್ಲಿ ಸಂಚಾರ ಸಮಯದಲ್ಲಿ ಹೃದಯಘಾತವಾಗಿ ಜಿಲ್ಲೆಯ ಗೊಳಸಂಗಿಯ ನಿವಾಸಿ ಗೌಸ ಹುಸೇನಸಾಬ ಲೋಕಾಪುರ (40) ಹೃದಯಘಾತದಿಂದ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!