Accident

ಧಾರವಾಡ ಸಂಚಾರಿ ಪೊಲೀಸರಿಂದ ಹಿಟ್ ಆ್ಯಂಡ್ ರನ್ ವೈಕಲ್ ವಶಕ್ಕೆ.

Share

ಧಾರವಾಡ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರಿಗೆ ಹಿಂಬದಿಯಿಂದ ಹಿಟ್ ಆ್ಯಂಡ್ ರನ್ ಮಾಡಿ ಅಪಘಾತಪಡಿಸಿ ಪರಾರಿಯಾಗಿದ್ದ ಲಾರಿಯನ್ನು ಹಿಡಿದು ತರುವಲ್ಲಿ ಸಂಚಾರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ವೈ- ಧಾರವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎ-01,mw1447 i20ಕಾರಿಗೆ ಹಿಂಬದಿಯಿಂದ ಲಾರಿ ಕಾರ್ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಕಾರಿನ ಹಿಂಭಾಗ ಜಖಂ ಆಗಿತ್ತು. ಆದರೆ ಡಿಕ್ಕಿ ಪಡಿಸಿದ ನಂತರ ಲಾರಿ ಕನಿಷ್ಠ ಏನಾಗಿದೆ ಏಂಬುವುದನ್ನು ಸೌಜನ್ಯಕ್ಕೂ ಕೇಳದೆ, ಲಾರಿ ಚಾಲಕ ವಾಹನ ಸಮೇತ ಪರಾರಿಯಾಗಿದ್ದನ್ನು. ಈ ಕುರಿತು ಪ್ರಕರಣ ಕಾರ ಮಾಲೀಕರಿಂದ ದೂರು ಪಡೆದುಕೊಂಡ ಸಂಚಾರಿ ಠಾಣೆಯ ಪೊಲೀಸರು ಈಗ ಕೊನೆಗೂ ಲಾರಿ ಪತ್ತೆ ಮಾಡಿ ಎಳೆದು ತಂದಿದ್ದಾರೆ. ಲಾರಿ ವಾಹನ ಹಾಗೂ ಚಾಲಕನನ್ನು ಈಗ ಸಂಚಾರಿ ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಧಾರವಾಡ ಸಂಚಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!