Vijaypura

ರಂಜಾನ್ ಹಬ್ಬದ ಮುಸಲ್ಮಾನ್ ಬಾಂಧವರಿಂದ ಭರಾಟೆಯ ಖರೀದಿ

Share

ಪವಿತ್ರ ರಂಜಾನ್‌ ಹಬ್ಬದ ಪ್ರಯುಕ್ತ ವಿಜಯಪುರ ನಗರದಲ್ಲಿ ಮುಸ್ಲಿಂ ಬಾಂಧವರು ಹಬ್ಬದ ವಸ್ತುಗಳ ಖರೀದಿಯಲ್ಲಿ ಸಂಭ್ರಮದಿಂದ ತೊಡಗಿದ್ದರು. ನಗರದ ಟಿಪ್ಪು ಸುಲ್ತಾನ್ ಮಾರ್ಕೆಟ್‌ನಲ್ಲಿ ಬಟ್ಟೆ ಮತ್ತು ಅಡುಗೆ ಸಾಮಗ್ರಿಗಳನ್ನು ವಿಜೃಂಭಣೆಯಿಂದ ಖರೀದಿಸಲಾಯಿತು. ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಯು ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿತ್ತು.

Tags:

error: Content is protected !!