ಬೆಳಗಾವಿಯ ಆನಂದ ನಗರದ ಮೂರನೇ ಕ್ರಾಸಿನ ರಹಿವಾಸಿ ಪದ್ಮಾವತಿ ಮನೋಹರ ಪಾಟೀಲ್ (78) ಅವರು ಅನಾರೋಗ್ಯದಿಂದ ನಿಧನರಾದರು.
ಮೃತರು, ನಾಲ್ವರು ಸುಪುತ್ರರು, ಸೊಸೆಯಂದಿರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇಂದು ಶಹಾಪೂರ ಸ್ಮಶಾನಭೂಮಿಯಲ್ಲಿ ಮೃತರ ಅಂತ್ಯಕ್ರಿಯೆಯೂ ನೆರವೇರಿತು.
ಕೇಸ್ತಿ ಗ್ರಾಮ ಪಂಚಾಯತ್ ನೌಕರ ಚಂದ್ರಶೇಖರ್ ರಾಮನಕಟ್ಟಿ ಇನ್ನಿಲ್ಲ…
ಸುರೇಶ್ ಘಟಕಳ ನಿಧನ
ರಂಗಪಂಚಮಿ ಸಂಭ್ರಮದಲ್ಲಿ ಶೋಕ ವಾತಾವರಣ: ಮಲಪ್ರಭಾ ನದಿಯಲ್ಲಿ ಮುಳುಗಿ ಯುವಕ ಸಾವು
ಹಲಗಾ ಸಂತ ಶಿಶುನಾಳ ಶರೀಫ್ ಅಜ್ಜರಂತಿದ್ದ ಧಾಕಲು ಕಾಕಾ ನಿಧನ
ಖಾನಾಪುರದಲ್ಲಿ ಯುವ ಪ್ರತಿಭೆಗಳಿಗೆ ವೇದಿಕೆ: ಅಂಡರ್-14 ಕ್ರಿಕೆಟ್ ಲೀಗ್ಗೆ ವಿಮಲ್ ಫೌಂಡೇಶನ್ ಭರ್ಜರಿ ಎಂಟ್ರಿ!
ದಲಿತ ಸಂಘರ್ಷ ಸಮಿತಿಯಿಂದ ಮಹಿಳಾ ಜಾಗೃತಿ ಸಮಾವೇಶ; ಶಿಕ್ಷಣವೇ ಸಬಲೀಕರಣದ ಮೂಲ ಅಡಿಪಾಯ; ರಾಹುಲ್ ಜಾರಕಿಹೊಳಿ
ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಣವಿಲ್ಲವೆಂಬ ಬಿಜೆಪಿಯ ಆರೋಪ ಸತ್ಯಕ್ಕೆ ದೂರ