ಬೆಳ್ಳಂ ಬೆಳಗ್ಗೆ ಹುಬ್ಬಳ್ಳಿಯಲ್ಲಿ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿಯಾಗಿದೆ.

ಕ್ರೆಡಾಯ್ ಚೀಫ್ ಇಂಜಿನಿಯರ್ ವಸಂತಪ್ಪ ನಾಯ್ಕ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ನಗರದ ಅಕ್ಷಯ ಕಾಲೋನಿಯಲ್ಲಿರೋ ಮನೆಗೆ ಬೆಳ್ಳಂ ಬೆಳಗ್ಗೆ ನುಗ್ಗಿದ ಲೋಕಾಯುಕ್ತರು, ಸದ್ಯ ಬೆಂಗಳೂರಿನ ಕ್ರೆಡಾಯ್ ಚೀಫ್ ಇಂಜಿನಿಯರ್ ಆಗಿರೋ ವಸಂತಪ್ಪ ನಾಯ್ಕ. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿಗೆ ವರ್ಗಾವಣೆಯಾಗಿತ್ತು. ಇಂದು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.
