ಹುಕ್ಕೇರಿ ತಾಲೂಕಿನ ರಕ್ಷಿ ಶಿರಗಾಂವನ ರಹಿವಾಸಿ ಮತ್ತು ಕೇಸ್ತಿ ಗ್ರಾಮ ಪಂಚಾಯತ್ ನೌಕರ ಚಂದ್ರಶೇಖರ್ ರಾಮನಕಟ್ಟಿ (32) ನಿಧನರಾದರು.

ತಂದೆ,ತಾಯಿ, ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧುಬಗಳವನ್ನು ಅಗಲಿದ್ದಾರೆ. ಚಂದ್ರಶೇಖರ್ ರಾಮನಕಟ್ಟಿ ಅವರ ನಿಧನದಿಂದ ಕೇಸ್ತಿ ಮತ್ತು ಅಕ್ಕಿ ಆಲೂರ ಗ್ರಾಮದಲ್ಲಿ ನಿರವ ಮೌನ ಆವರಿಸಿದೆ.
