ಬೆಳಗಾವಿ ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಎಂ.ಎಸ್. ಶೇಷಗಿರಿ ಕ್ಯಾಂಪಸ್’ನಲ್ಲಿ ಅಂತರಮಹಾವಿದ್ಯಾಲಯ ಇನ್ವೆಂಟೋ ದೇಹದಾರ್ಢ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಥಮ ಸ್ಥಾನವನ್ನು ಓಂ ಪಾಟೀಲ್ ದ್ವೀತಿಯ ಸ್ಥಾನವನ್ನು ವಿನೀತ್ ಹಣಮಶೇಟ್, ತೃತೀಯ ಸ್ಥಾನವನ್ನು ಕಿಶೋರ್ ಪುಜಾರಿ, ಚತುರ್ಥ ಶ್ರೀಶಿವ ಎಂ., ಐದನೇ ಸ್ಥಾನವನ್ನು ಮೊಹ್ಮದ್ ಸಾಕೀಬ್, ಆರನೇ ಸ್ಥಾನವನ್ನು ಸ್ವಯಂ ಆರ್., ಏಳನೇ ಸ್ಥಾನವನ್ನು ಕೃಷ್ಣಾ ರಾಯಕರ, ಎಂಟನೇಸ್ಥಾನವನ್ನು ಸ್ವಯಂ ತಾಂಬೀಟಕರ, ಒಂಭತ್ತೆ ಸ್ಥಾನವನ್ನು ಅಜೀಂಕ್ಯ ಶಿಂಧೆ ಮತ್ತು ಹತ್ತನೇ ಸ್ಥಾನವನ್ನು ಸುಚೀತ್ ಕುಮಾರ್ ಕೆ., ತಮ್ಮದಾಗಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ಎಸ್.ಎಫ್ ಪಾಟೀಲ್, ಪ್ರಾಯೋಕರಾದ ಅಶ್ವೀನ್, ಬಿಡಿಬಿಬಿಎ ಪ್ರಮುಖರಾದ ಗಂಗಾಧರ ಎಂ., ರಾಜಶೇಖರ್ ಚವ್ಹಾಣ್, ಹೇಮಂತ್ ಹಾವಳ್, ನೂರ್ ಮುಲ್ಲಾ, ಸುನೀಲ್ ರಾವುತ್, ಸುನೀಲ್ ಪವಾರ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
