Khanapur

ಬೀಡಿಯಲ್ಲಿ ದಿ 28ರಂದುವಿಶ್ವ ಮಹಿಳಾ ದಿನಾಚರಣೆ ಮತ್ತು ಪ್ರಮಾಣ ಪತ್ರ ವಿತರಣಾ ಸಮಾರಂಭ

Share

ಖಾನಾಪೂರ ತಾಲೂಕಿನ ಹೃದಯ ಭಾಗದಲ್ಲಿರುವ ಬೀಡಿಯಲ್ಲಿ ಸಮರ್ಥ್ ಆದರ್ಶ್ ಗಾರ್ಮೆಂಟ್ ಗುಂಪುಗಾರಿಕೆ ಅಭಿವೃದ್ಧಿ ಅಸೋಸಿಯೇಷನ್ ಮತ್ತು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಬೀಡಿ ಇವರ ಸಹಯೋಗದೊಂದಿಗೆ ದಿನಾಂಕ 28 ಶನಿವಾರ ಬೆಳಗ್ಗೆ 10.30 ಗಂಟೆಗೆ ಹಲಸಿ ರೋಡ್ ಆಯ್. ಬಿ ಹತ್ತಿರ ವಿಶ್ವ ಮಹಿಳಾ ದಿನಾಚರಣೆ ಮತ್ತು ಪ್ರಮಾಣ ಪತ್ರ ವಿತರಣಾ ಸಮಾರಂಭ ಆಯೋಜಿಸಲಾಗಿದೆ ಸದರಿ ಸಮಾರಂಭಕ್ಕೆ ಶಾಸಕರು ಸೇರಿದಂತೆ ಇನ್ನಿತರ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯಮಾನ್ಯರು ಉಪಸ್ಥಿತರಿರುವರು ಆದ್ದರಿಂದ ಬಹು ಸಂಖ್ಯೆಯಲ್ಲಿ ಮಹಿಳಾ ಮಣಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಈ ಸಮಾರಂಭವನ್ನು ಯಶಸ್ವಿಗೊಳಿಸಲು ತಾಲೂಕಾ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಶಿವಾ ಬಾಗವಾಡಕರ ಅವರು ಕರೆ ನೀಡಿದ್ದಾರೆ.

Tags:

error: Content is protected !!