ನಾನು ವಿಧಾನ ಪರಿಷತ್ ಸದಸ್ಯನಾಗಿ ಎರಡು ವರ್ಷಗಳ ಅವಧಿಗೆ ಉತ್ತಮ ಕಾರ್ಯ ಮಾಡಿದ್ದು ಈಗ ಮೂರನೇ ಸಲ ಸ್ಪರ್ಧೆಯಲ್ಲಿ ಇದ್ದು ಸಾಕಷ್ಟು ಭರವಸೆ ಇದೆ ನಾನು ಮಾಡಿದ ಕಾರ್ಯ ನನಗೆ ಶ್ರೀರಕ್ಷೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ
ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿಎಸ್.ವಿ.ಸಂಕನೂರು ಹೇಳಿದರು.
ನಗರದಲ್ಲಿಂದು ಮಾಧ್ಯಮ ವರದಿಗರೊಂದಿಗೆ ಮಾತನಾಡಿದ ಅವರು ಮಾತನಾಡಿದರು, ವಿಧಾನ ಪರಿಷತ್ ಚುನಾವಣಗೆ ಸಿದ್ಧತೆ ನಡೆಸಿದ್ದು ಕೇಂದ್ರ ,ರಾಜ್ಯದ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಲು ಬಯಸಿದ್ದು
ನಾನು ವಿಧಾನ ಪರಿಷತ್ ಕ್ಷೇತ್ರದ ಅಭ್ಯರ್ಥಿಯಾಗುವ ಮೊದಲು ಒಳ್ಳೆಯ ಕೆಲಸ ಮಾಡಿದ್ದೇನೆ ಇದೇ ನನಗೆ ಶ್ರೀ ರಕ್ಷೆ ಎಂದ ಅವರು ಪಶ್ಚಿಮ ಪದವೀಧರರ ಕ್ಷೇತ್ರ
ಧಾರವಾಡ, ಉತ್ತರ ಕನ್ನಡ, ಗದಗ ಬೆಳಗಾವಿ ಜಿಲ್ಲೆಗಳನ್ನ ಒಳಗೊಂಡಿದ್ದು
ಕ್ಷೇತ್ರದ ನಾಯಕರು, ಕಾರ್ಯಕರ್ತರು ನನಗೆ ಟಿಕೇಟ್ ಕೊಡಿಸಿದ್ದಾರೆ
ಸಾಕಷ್ಟು ಸಂಪರ್ಕ ಹೊಂದಿದ್ದೇನೆಈಗಾಗಲೇ ಪೂರ್ವ ಸಿದ್ಧತೆ ಆಗಿದೆ ಯಾವುದೇ ತೊಂದರೆ ಇಲ್ಲ. ಇನ್ನು ಈಗಾಗಲೇ
ಒಟ್ಟು 88 ಸಾವಿರ ಮತದಾರರ ನೋಂದಣಿ ಮಾಡಲಾಗಿದ್ದು
ಪಕ್ಷದ ಹಿರಿಯರ ಸಹಾಯ ಸಹಕಾರದಿಂದ ಹೆಚ್ಚು ನೋಂದಣಿ ಆಗಿದೆ
ಎರಡು ಸಲ ಪದವೀಧರರ ,ಶಿಕ್ಷಕರ ಸಮಸ್ಯೆಗಳನ್ನ ಸದನದ ಒಳಗಡೆ ಹಾಗೂ ಹೊರಗಡೆ ಹೋರಾಟ ಮಾಡಿದ್ದೇನೆ
ನಿನ್ನೆ ಸಹ ಸದನದಲ್ಲಿ ಮಾತನಾಡಿದ್ದೇನೆಸರಕಾರಿ ನೌಕರರಿಗೆ ಎನ್ ಪಿಎಸ್ ಬದಲಾಗಿ ಓಪಿಎಸ್ ಜಾರಿ ಮಾಡಬೇಕುಈ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚ್ ಮಾಡಿದ್ದೇನೆ ಇದರ ಜೊತೆಗೆ
ಸಿಎಂ ಅವರಿಗೆ ಒತ್ತಾಯ ಮಾಡಿದ್ದೇನೆ2006 ರ ನಂತರ ನೇಮಕ ಆದ ನೌಕರರಿಗೆ ಫೆನನ್ಸ್ ಜಾರಿ ಆಗಬೇಕು
ಅನುದಾನಿತ ಶಾಲೆಯಲ್ಲಿನ ನೌಕರರಿಗೆ ಮೆಡಿಕಲ್ ಸೌಲಭ್ಯ ಇಲ್ಲ . ನಾನು ಉತೆ ಸಂಬಂವನ್ನ ಮತದಾರರ ಜೊತೆಗೆ ಹೊಂದಿದ್ದು
ಸಾಕಷ್ಟು ಚುನಾವಣೆಗೆ ಪೂರ್ವ ಸಿದ್ಧತೆ ಆಗಿದೆ
ಈ ಭಾರೀ ಸಹ ನಾನು ಗೆಲುವು ಆಗುತ್ತದೆಯಾವುದೇ ಸಂದೇಹ ಬೇಡಾನಿರುದ್ಯೋಗ ಅಭ್ಯರ್ಥಿಗಳ ಹೋರಾಟ, ಖಾಲಿ ಹುದ್ದೆಗಳ ನೇಮಕ ಹೋರಾಟ ವಿಚಾರವಾಗಿ ಸಹ ಸದನದ ಒಳಗೆ ಹೊರಗಡೆ ಸಹ ಹೋರಾಟ ಆಗಿದೆ.ನಾನು ಸಹ ಸಾಕಷ್ಟು ಹೋರಾಟ ಮಾಡಿದ್ದೇನೆ ಈಗಾಗಲೇ ನಾನು ಹುದ್ದೆಗಳ ನೇಮಕ ಕುರಿತು ಸರಕಾರದ ಗಮನ ಸೆಳೆದಿದ್ದೇನೆ ಇನ್ನು
ಸರಕಾರ 4 ಲಕ್ಷ ಹುದ್ದೆಗಳ ಖಾಲಿ ಇವೆ
ಈಗಾಗಲೇ ನಾನು ಉದ್ಯೋಗ ಮೇಳೆ ಮಾಡಿದ್ದೇನೆ
ನಾಳೆ ಕಾರವಾರದಲ್ಲಿ ಉದ್ಯೋಗ ಮೇಳ ಸಹ ಮಾಡತಾ ಇದ್ದೆನೆ ಎಂದ ಅವರು ಕೇವಲ
ಬಂಡವಾಳ ಹೂಡಿಕೆ ಕೇವಲ ಬೆಂಗಳೂರು, ಮೈಸೂರು ವಿಜಯಪುರ ಆಗಿವೆ
ಆದರೆ ಹುಬ್ಬಳ್ಳಿ ಧಾರವಾಡ ನಗರಗಳಿಗೆ ಆಗಿಲ್ಲ
ಉದ್ಯೋಗ ಕೊಡಲು ಹುಬ್ಬಳ್ಳಿ ಧಾರವಾಡಕ್ಕೆ ಕಂಪನಿಗಳು ಬರಬೇಕು ಎಂದರು
