ಆಟೋ ಎಲ್ ಪಿ ಜಿ ಬೆಲೆ ಹೆಚ್ಚಳ ಖಂಡಿಸಿ ಹುಬ್ಬಳ್ಳಿಯಲ್ಲಿ ಆಟೋ ಚಾಲಕರಿಂದ
ಆಟೋ ಸಿಲಿಂಡರ್ ಗೆ ಪೂಜೆ ಮಾಡಿ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು.

ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿಂದು ಆಟೋ ಚಾಲಕರು. ಎಲ್ ಪಿ ಜಿ ಬೆಲೆ ಹೆಚ್ಚಳ ಖಂಡಿಸಿ ಆಟೋ ಸಿಲಿಂಡರ್ ಗೆ ಪೂಜೆ ಪ್ರತಿಭಟನೆ ನಡೆಸಿ
ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ. ಆಟೋ ಎಲ್ ಪಿ ಜಿ ಮಾಲೀಕರು ಕಳ್ಳಾಟವಾಡ್ತಿದ್ದಾರೆ. ಆಟೋ ಎಲ್ ಪಿ ಜಿ ಇದ್ರು ಅಕ್ರಮವಾಗಿ ಸ್ಟಾಕ್ ಮಾಡಿಟ್ಟುಕೊಂಡಿದ್ದಾರೆ
ತಮ್ಮ ಪಾಡಿಗೆ ತಾವೇ ಬೆಲೆ ಹೆಚ್ಚಳ ಮಾಡಿದ್ದಾರೆ
ಆರವತ್ತರಿಂದ ಎಂಬತ್ತು ರೂಪಾಯಿ ಗೆ ಬೆಲೆ ಹೆಚ್ಚಳವಾಗಿದೆ. ಪ್ರತಿ ಕಿಲೋ ಆಟೋ ಎಲ್ ಪಿ ಜಿ ದರವನ್ನು ಅಕ್ರಮವಾಗಿ ಹೆಚ್ಚಿಸಿದ್ದಾರೆಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
