hubbali

ಮಾರುತಿ ದೇವಸ್ಥಾನದ ಹುಂಡಿಗೆ ಕಳ್ಳತನ : ಸಿಸಿಟಿವಿ ದೃಶ್ಯ ಸೆರೆ

Share

ಹಳೇ ಹುಬ್ಬಳ್ಳಿ ಬಮ್ಮಾಪೂರ ಓಣಿಯಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿರುವ ಬಾಲ ಮಾರುತಿ ದೇವಸ್ಥಾನದ ಹುಂಡಿಯನ್ನು ಬಾಲಕರು ಕಳ್ಳತನ ಮಾಡುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿವೆ.

ಕಳೆದ ಮೂರು ದಿನಗಳ ಹಿಂದೆ ಮಧ್ಯರಾತ್ರಿ ಸುಮಾರು 3 ಗಂಟೆ ಸಮಯದ ವೇಳೆ ಇಬ್ಬರು ಬಾಲಕರು ಬಾಲ ಮಾರುತಿ ದೇವಸ್ಥಾನದ ಕಬ್ಬಿಣದ ಗೇಟ್ ಕೀ ಒಡೆದು, ಒಳಗೆ ನುಗ್ಗಿ ಹುಂಡಿ ಕಳ್ಳತನಕ್ಕೆ ಯತ್ನಿಸಿ ಹುಂಡಿಯನ್ನು ಕಳ್ಳತನ ಮಾಡಿಕೊಂಡು ಓಡಿ ಹೋಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

Tags:

error: Content is protected !!