Belagavi

ನಂದಗಡದಲ್ಲಿ ಸರ್ವ ಪ್ರಕಾರಗಳ ಪದಾರ್ಥಗಳನ್ನು ಬಿಸುವ ಚಿಕ್ಕ ಮೀಲ್ ಉದ್ಘಾಟನೆ ನೆರವೇರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟ ಬಿಜೆಪಿ ಹಿರಿಯ ಮುಖಂಡ ಮತ್ತು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ವಿಜಯ ಕಾಮತ್

Share

ಖಾನಾಪೂರ ತಾಲೂಕಿನ ನಂದಗಡದಲ್ಲಿನ ವಿಠೋಬಾಗಲ್ಲಿಯಲ್ಲಿ ಮೇಣಸಿನ ಕಾಯಿ, ಅರಶೀನ (ಹಳದೀ) ,ಜೋಳ ಸೇರಿದಂತೆ ಇನ್ನಿತರ ಕಡಧಾನ್ಯಗಳನ್ನು ಬಿಸುವ ಆಧುನಿಕ ತಂತ್ರಜ್ಞಾನದ ಮೀಲ್ ಉದ್ಘಾಟನೆಯನ್ನು ಬಿಜೆಪಿ ಹಿರಿಯ ಮುಖಂಡ,ಪಿಎಲ್ ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ನಂದಗಡ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿಜಯ ಕಾಮತ್ ಅವರು ದ್ವೀಪ ಪ್ರಜ್ವಲಿಸಿ ಪೂಜೆ ಸಲ್ಲಿಸಿ ಉದ್ಘಾಟನೆ ನೇರವೇರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟರು ಈ ಸಂದರ್ಭದಲ್ಲಿ ಮಾತನಾಡಿದ ವಿಜಯ ಕಾಮತ್ ಅವರು ಒಂದೇ ಕಡೆಯಲ್ಲಿ ಎಲ್ಲ ಸೌಲಭ್ಯಗಳು ಗ್ರಾಮಸ್ಥರಿಗೆ ನಾರಾಯಣ ಸುತಾರ ಅವರು ವ್ಯವಸ್ಥೆ ಮಾಡಿದ್ದು ಗ್ರಾಮಸ್ಥರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು ಈ ಸಂದರ್ಭದಲ್ಲಿ ನಂದಗಡದ ಗುರು ಹಿರಿಯರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು

 

Tags:

error: Content is protected !!