DEATH

ನಂದಗಡದ ಸುರೇಶ್ ವಡ್ಡರ ಕಾಣೆ

Share

ಖಾನಾಪೂರ ತಾಲೂಕಿನ ನಂದಗಡ ಗ್ರಾಮದ ಜನತಾ ಕಾಲನಿಯ ನಿವಾಸಿ ಸುರೇಶ್ ದೇಮಣ್ಣ ವಡ್ಡರ (42) ಕಾಣೆಯಾಗಿದ್ದಾರೆ.

ದಿನಾಂಕ 5/12/2024ರಂದು ಬೆಳಗ್ಗೆ 6ಗಂಟೆಯ ಸುಮಾರಿಗೆ ಮನೆಯಲ್ಲಿ ಖಾನಾಪೂರಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದವರು ಎಲ್ಲಿಯೂ ಹೋಗಿ ಮನೆಗೆ ಬಾರದೇ ಕಾಣೆಯಾಗಿದ್ದಾರೆ. ಇವರ ಬಗ್ಗೆ ಯಾರಿಗಾದರೂ ಗುರುತು ದೊರೆತಲ್ಲಿ. ನಂದಗಡ ಪೋಲಿಸ್ ಠಾಣೆ ದೂರವಾಣಿ ಸಂಖ್ಯೆಯ ರ್ 08336/236633,980804087ಗೆ ಮಾಹಿತಿ ನೀಡಲು ಕೋರಲಾಗಿದೆ.

Tags:

error: Content is protected !!