ಬೆಳಗಾವಿ – ಮಂಗಳವಾರ ಪೇಟೆ, ತಿಲಕವಾಡಿ ನಿವಾಸಿ ಶ್ರೀಮತಿ ಪದ್ಮಾವತಿ ಶಾಂತರಾಜ ಸುಜಿ (ವಯಸ್ಸು 89) ಅವರು ಭಾನುವಾರ ವೃದ್ಧಾಪ್ಯದಿಂದ ನಿಧನರಾದರು. ಅವರು ಮೂರು ಪುತ್ರರು, ಸೊಸೆಯರು, ಒಬ್ಬ ಪುತ್ರಿ, ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ರಕ್ಷಾವಿಸರ್ಜನೆ ಸೋಮವಾರ ಬೆಳಿಗ್ಗೆ 8 ಗಂಟೆಗೆ ಶಹಾಪುರ ಶ್ಮಶಾನದಲ್ಲಿ ನಡೆಯಲಿದೆ.

