ಬಾಗಲಕೋಟೆ ಜಿಲ್ಲೆಯಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆಯಲ್ಲಿ ಪೋಲಿಸ ಮೇಲೆ ಕಲ್ಲೇಶದ ದುಷ್ಕರ್ಮಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಇಂದು ವಿಜಯಪುರ ನಗರದ ಸಮಸ್ತ ಮರಾಠ ಸಮಾಜದ ವತಿಯಿಂದ ಬಾಗಲಕೋಟ ನಗರದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಹಾಗೂ ಪೋಲಿಸರ ಮೇಲೆ ಕಲ್ಲೇಸೆದ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ ಹಾಗೂ ಕಲ್ ಹೊಡೆದಂತ ಕೆಲವು ದೇಶ ದ್ರೋಹಿ ಮುಸಲ್ಮಾನರು ಶಾಂತಿ ಭಂಗ ಮಾಡಿದ ಇವರಿಗೆ ತಕ್ಕ ಶಿಕ್ಷೆ ಹಾಗೂ ಉತ್ತರ ಪ್ರದೇಶದಲ್ಲಿ ಕಾನೂನು ಮಾದರಿಯಲ್ಲಿ ಕರ್ನಾಟಕದಲ್ಲಿ ಕೂಡ ಕಾನೂನು ಇವರಿಗೆ ತಕ್ಕ ಪಾಠ ಕಲಿಸಬೇಕೆಂದು ಆಗ್ರಹಿಸಿದರು.


ಈ ವೇಳೆ ಮರಾಠಾ ಸಮಾಜ ಅಧ್ಯಕ್ಷರಾದ ವಿಜಯ ಕುಮಾರ್ ಎಸ್. ಚವ್ಹಾಣ್, ಮಹಾನಗರ ಪಾಲಿಕೆ ಸದಸ್ಯರಾದ ರಾಹುಲ್ ಜಾಧವ್, ರಾಜು ಮೋರೆ, ತಾನಾಜಿ ಜಾಧವ್, ಶಂಕರ್ ಕಣಸೆ, ಭೀಮಾಶಂಕರ್ ಶೇವಾಳಕರ್, ವಿಜಯಕುಮಾರ್ ಘಾಟಗೆ, ಸಂಜಯ್ ಜಾಧವ್, ವಿಜಯ್ ಪವಾರ್, ಅಪ್ಪು ಮಸ್ಯೆ, ಸಂಗಮೇಶ ಜಾಧವ್, ಅಶೋಕ ಹಸಂಗೆ, ಸತೀಶ್ ಡೋಬಳೆ, ರಾಮು ಚವ್ಹಾಣ್, ಸಂಪತ್ ಕುಲಕರ್ಣಿ, ಮೋಹನ್ ಶಿಂಧೆ, ಸದಾಶಿವ ಕದಂಬ, ಅರ್ಜುನ್ ಜಾಧವ್, ವಿಕಾಸ ಚವ್ಹಾಣ್, ವಿನೋದ ಗೌಳಿ, ರೋಹಿತ್ ಚವ್ಹಾಣ್, ದತ್ತಾ ಗೋಲಾಂಡೆ, ಸುರೇಶ್ ಚವ್ಹಾಣ್, ಪಪ್ಪು ಸೂರ್ಯವಂಶಿ ಮತ್ತಿತರರು ಉಪಸ್ಥಿತರಿದ್ದರು.
