DEATH

ಮನೋಹರ್ ಅಪ್ಪಾಸಾಬ್ ಮುಜಾವರ್ ನಿಧನ

Share

ಕಾಗವಾಡ ತಾಲೂಕಿನ ಶೇಡವಾಳ ಸ್ಟೇಷನ್ ಗ್ರಾಮದ ಹಿರಿಯ ಸಮಾಜಸೇವಕ ಮನೋಹರ್ ಅಪ್ಪಾಸಾಬ್ ಮುಜಾವರ್ (71) ಅವರು ರಾತ್ರಿ ವಯೋ ಸಹಜ ಕಾಯಿಲೆಯಿಂದ ನಿಧನರಾದರು.

ಮೃತರು ಪತ್ನಿ, ಪುತ್ರ, ಪುತ್ರಿ ಮೊಮ್ಮಕ್ಕಳು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:

error: Content is protected !!