DEATH

ಭಗವಂತ ರಾಮಪ್ಪ ಅಂಚಿ ನಿಧನ

Share

ಬೆಳಗಾವಿ ಆಂಜನೇಯ ನಗರದ ರಹಿವಾಸಿ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಭಗವಂತ ರಾಮಪ್ಪ ಅಂಚಿ (86) ಅವರು ಇಂದು ನಿಧನರಾದರು.

ಮೃತರು ಪತ್ನಿ, ಪುತ್ರ, ಸೊಸೆ, ಪುತ್ರಿ, ಅಳಿಯ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:

error: Content is protected !!