DEATH

ಲಕ್ಷ್ಮೀ ಮನೋಹರ ಟೇಪುಗಡೆ ನಿಧನ

Share

ಬೆಳಗಾವಿ ಸಂತಸೇನಾ ರಸ್ತೆಯ ರಹಿವಾಸಿ ಲಕ್ಷ್ಮೀ ಮನೋಹರ ಟೇಪುಗಡೆ (78) ಅವರು ಅನಾರೋಗ್ಯದಿಂದ ನಿಧನರಾದರು.

ಮೃತರು ಪುತ್ರ, ಸೊಸೆ, ಇಬ್ಬರು ಸುಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:

error: Content is protected !!