Vijaypura

ವಿಜಯಪುರದಲ್ಲಿ ಮತ್ತೆ ಭೂಕಂಪದ ಅನುಭವ

Share

ವಿಜಯ ಪುರದ ಲ್ಲಿ ಮತ್ತೆ ಭೂಕಂಪನ ಅನುಭವವಾಗಿದೆ. 11.43 ರ ಸುಮಾರು ಭೂಮಿ ಕಂಪಿಸಿದ ಅನುಭವವಾಗಿದೆ‌. ಭೂಮಿಯು ಜೋರಾದ ಶಬ್ಧದೊಂದಿಗೆ ನಡುಗಿದ್ದು ವಿಜಯಪುರ ನಗರ ಸುತ್ತ, ಹೊರವಲಯದಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ‌. ಆದರ್ಶ ನಗರ, ಭೂತನಾಳ, ಪಾನಿ ನಗರ ಸುತ್ತ ಕಂಪನದ ಅನುಭವವಾಗಿದೆ.

Tags:

error: Content is protected !!