DEATH

ಮಹಾನಂದಾ ಮಲ್ಲಿಕಾರ್ಜುನ ಇಂಚಲ ನಿಧನ

Share

ಬೆಳಗಾವಿಯ ಸದಾಶಿವನಗರದ ರಹವಾಸಿ, ಹಿರಿಯ ಸಾಹಿತಿ, ಲಿಂಗರಾಜ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ.ಮಲ್ಲಿಕಾರ್ಜುನ ಎಸ್ ಇಂಚಲ ಅವರ ಧರ್ಮಪತ್ನಿ ಶ್ರೀಮತಿ ಮಹಾನಂದಾ ಮಲ್ಲಿಕಾರ್ಜುನ ಇಂಚಲ(73) ನಿಧನ ಹೊಂದಿದರು.
ಇವರ ಅಂತ್ಯಕ್ರಿಯೆ (23/02/2026) ಸದಾಶಿವನಗರದ ರುದ್ರಭೂಮಿಯಲ್ಲಿ ಜರುಗಿತು. ಮೃತರು ಪತಿ, ಇಬ್ಬರು ಪುತ್ರಿಯರು, ಪುತ್ರ ಅಪಾರ ಬಂಧು ಬಳಗ ಅಗಲಿದ್ದಾರೆ.

Tags:

error: Content is protected !!